ಕಾಡಿನ ಮಕ್ಕಳ ಒಡನಾಟದಲ್ಲಿ

ಕಾಡಿನ ಮಕ್ಕಳ ಒಡನಾಟದಲ್ಲಿ

ದಶಕಗಳ ಕಾಲ ಬುಡಕಟ್ಟು ಗಿರಿಜನರೊಂದಿಗೆ ಒಡನಾಟ ಹೊಂದಿದ್ದ ಮತ್ತು ಆ ಮೂಲಕ ಆ ಜನಸಮುದಾಯದ ನೋವು, ನಲಿವು, ವೈಚಿತ್ರ್ಯ, ಸಾಂಸ್ಕೃತಿಕ ಸಿರಿವಂತಿಕೆಯನ್ನು ಹತ್ತಿರದಿಂದ ಗಮನಿಸಿದ್ದ ಲೇಖಕ ಕ್ಷೀರಸಾಗರವರು ಈ ಕೃತಿಯನ್ನು ಆಳ ಅನುಭಾವದೊಂದಿಗೆ ರೂಪಿಸಿದ್ದಾರೆ. ಆಧುನಿಕತೆ ತನ್ನ ಎರಡೂ ಬಲಾಢ್ಯ ರೆಕ್ಕೆಗಳನ್ನು ಬಿಚ್ಚಿ ಗಗನಮುಖಿಯಾಗಿ ಜಿಗಿಯುತ್ತಿದ್ದರೂ ಗಿರಿಜನರು ನಿತ್ಯಶೋಷಣೆಗೆ ಈಡಾಗುತ್ತಿರುವ ಸಂದರ್ಭದಲ್ಲಿ ಈ ಕೃತಿ ಗಿರಿಜನ ಬದುಕುಗಳ ಒಳನೋಟವನ್ನು ಓದುಗರಿಗೆ ಕಟ್ಟಿಕೊಡುತ್ತದೆ.

ಕಾಡಿನ ಮಕ್ಕಳ ಒಡನಾಟದಲ್ಲಿ

- ಕ್ಷೀರಸಾಗರ-

ಗುರುತು ಸಂಖ್ಯೆ KPP 0238
ಲೇಖಕರು ಕ್ಷೀರಸಾಗರ
ಭಾಷೆ ಕನ್ನಡ
ಪ್ರಕಟಿತ ವರ್ಷ 2011
ಬೆಲೆ 75/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 38/-
ಪುಟಗಳು 146

ದಶಕಗಳ ಕಾಲ ಬುಡಕಟ್ಟು ಗಿರಿಜನರೊಂದಿಗೆ ಒಡನಾಟ ಹೊಂದಿದ್ದ ಮತ್ತು ಆ ಮೂಲಕ ಆ ಜನಸಮುದಾಯದ ನೋವು, ನಲಿವು, ವೈಚಿತ್ರ್ಯ, ಸಾಂಸ್ಕೃತಿಕ ಸಿರಿವಂತಿಕೆಯನ್ನು ಹತ್ತಿರದಿಂದ ಗಮನಿಸಿದ್ದ ಲೇಖಕ ಕ್ಷೀರಸಾಗರವರು ಈ ಕೃತಿಯನ್ನು ಆಳ ಅನುಭಾವದೊಂದಿಗೆ ರೂಪಿಸಿದ್ದಾರೆ. ಆಧುನಿಕತೆ ತನ್ನ ಎರಡೂ ಬಲಾಢ್ಯ ರೆಕ್ಕೆಗಳನ್ನು ಬಿಚ್ಚಿ ಗಗನಮುಖಿಯಾಗಿ ಜಿಗಿಯುತ್ತಿದ್ದರೂ ಗಿರಿಜನರು ನಿತ್ಯಶೋಷಣೆಗೆ ಈಡಾಗುತ್ತಿರುವ ಸಂದರ್ಭದಲ್ಲಿ ಈ ಕೃತಿ ಗಿರಿಜನ ಬದುಕುಗಳ ಒಳನೋಟವನ್ನು ಓದುಗರಿಗೆ ಕಟ್ಟಿಕೊಡುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ