ಸುದ್ದಿ ಸಮಾಚಾರ:
ದಾವಣಗೆರೆಯಲ್ಲಿ ನಡೆದ ದಲಿತ ಸಾಹಿತ್ಯ ಸಮ್ಮೇಳನದ ಚಿತ್ರಗಳು - ಹೆಚ್ಚಿನ ಮಾಹಿತಿಗೆ | ಪ್ರಕಾಶಕರ ಪ್ರಥಮ ಸಮ್ಮೇಳನದ ಪತ್ರಿಕಾ ವರದಿಗಳು - ಹೆಚ್ಚಿನ ಮಾಹಿತಿಗೆ | ಪ್ರಕಾಶಕರ ಪ್ರಥಮ ಸಮ್ಮೇಳನದ ಚಿತ್ರಗಳು - ಹೆಚ್ಚಿನ ಮಾಹಿತಿಗೆ | ಪ್ರಕಾಶಕರ ನೊಂದಣಿ ಅರ್ಜಿ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಕಯ್ಯಾರ ಗದ್ಯ ಸೌರಭ

ಕಯ್ಯಾರ ಗದ್ಯ ಸೌರಭ

ಪುಸ್ತಕ ಸೂಚಿ

ಪಂಚಭಾಷಾ ವಿಶಾರದ ಕಯ್ಯಾರ ರೈರವರು ಐದು ದಶಕಕ್ಕೂ ಹೆಚ್ಚು ಕಾಲ ಕನ್ನಡಕ್ಕಾಗಿ ಹೋರಾಡಿದವರು. ಸಹಸ್ರಾರು ಲೇಖನ, ಭಾಷಣಗಳ ಮೂಲಕ ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚು ಹರಡಿದವರು. ಸಾಹಿತಿಯಾಗಿ, ಅಧ್ಯಾಪಕರಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರನಾಗಿ, ಸಮಾಜ ಸುಧಾರಕನಾಗಿ ಛಾಪು ಮೂಡಿಸಿದ, ಹೊಸ ಪೀಳಿಗೆಗೆ ಮಾದರಿಯಾದ ಕೈಯಾರರವರ ಆಯ್ದ ಕೆಲವು ಪರಿಣಾಮಕಾರಿ ಭಾಷಣಗಳು, ಲೇಖನಗಳನ್ನು ಸಂಪಾದಿಸಿ ರಾಧಾಕೃಷ್ಣ ಉಳಿಯತ್ತಡ್ಕರವರು ಈ ಕೃತಿಯ ಮೂಲಕ ಓದುಗರ ಕೈಗಿತ್ತಿದ್ದಾರೆ.

 • ಗುರುತು ಸಂಖ್ಯೆ.

  KPP 0237

 • ಲೇಖಕರು

  ರಾಧಾಕೃಷ್ಣ ಕೆ. ಉಳಿಯತ್ತಡ್ಕ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2011

 • ಐಎಸ್‌ಬಿಎನ್‌

 • ಬೆಲೆ

  150/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 105/-

 • ಪುಟಗಳು

  260

ನೆಚ್ಚಿನ ಪುಸ್ತಕ ಖರೀದಿಸಿ