ಕನ್ನಡ ಭಾಗವತ ಕಾವ್ಯಗಳ ಸಮೀಕ್ಷೆ

ಕನ್ನಡ ಭಾಗವತ ಕಾವ್ಯಗಳ ಸಮೀಕ್ಷೆ

ವಿಶ್ವವಿದ್ಯಾಲಯದ ಅಧ್ಯಯನಕ್ಕೆ ಸಿದ್ಧಪಡಿಸಿದ ‘ಕನ್ನಡ ಭಾಗವತ ಕಾವ್ಯಗಳ ಸಮೀಕ್ಷೆ’ ಪ್ರೌಢ ಪ್ರಬಂಧವು ಕೃಷ್ಣಪಂಥದ ಭಾಗವತ ಪ್ರಾಚೀನ ಕಾವ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸುತ್ತದೆ. ಕುಮಾರವ್ಯಾಸ, ಲಕ್ಷ್ಮೀಶ ಮತ್ತು ದಾಸರುಗಳ ಮೂಲಕ ಭಾಗವತವು ಜನರ ಹೃದಯವನ್ನು ತಲುಪಿದ ಬಗೆ ಮತ್ತು ಪ್ರಸ್ತುತ ಕಾಲಘಟ್ಟದಲ್ಲಿ ಭಾಗವತದ ಸಕಾರಾತ್ಮಕ ಅಂಶಗಳ ಅಗತ್ಯತೆಯನ್ನು ಲೇಖಕಿ ಪರಿಮಳಾ ಬಾಯಿಯವರು ಬಹು ಹೃದ್ಯವಾಗಿ ಇಲ್ಲಿ ದಾಖಲಿಸಿದ್ದಾರೆ.

ಇತರೆ

ಕನ್ನಡ ಭಾಗವತ ಕಾವ್ಯಗಳ ಸಮೀಕ್ಷೆ

- ಡಾ. ಎನ್. ಬಿ. ಪರಿಮಳಾಬಾಯಿ-

ವಿಶ್ವವಿದ್ಯಾಲಯದ ಅಧ್ಯಯನಕ್ಕೆ ಸಿದ್ಧಪಡಿಸಿದ ‘ಕನ್ನಡ ಭಾಗವತ ಕಾವ್ಯಗಳ ಸಮೀಕ್ಷೆ’ ಪ್ರೌಢ ಪ್ರಬಂಧವು ಕೃಷ್ಣಪಂಥದ ಭಾಗವತ ಪ್ರಾಚೀನ ಕಾವ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸುತ್ತದೆ. ಕುಮಾರವ್ಯಾಸ, ಲಕ್ಷ್ಮೀಶ ಮತ್ತು ದಾಸರುಗಳ ಮೂಲಕ ಭಾಗವತವು ಜನರ ಹೃದಯವನ್ನು ತಲುಪಿದ ಬಗೆ ಮತ್ತು ಪ್ರಸ್ತುತ ಕಾಲಘಟ್ಟದಲ್ಲಿ ಭಾಗವತದ ಸಕಾರಾತ್ಮಕ ಅಂಶಗಳ ಅಗತ್ಯತೆಯನ್ನು ಲೇಖಕಿ ಪರಿಮಳಾ ಬಾಯಿಯವರು ಬಹು ಹೃದ್ಯವಾಗಿ ಇಲ್ಲಿ ದಾಖಲಿಸಿದ್ದಾರೆ.
ಗುರುತು ಸಂಖ್ಯೆ KPP 0235
ಲೇಖಕರು ಡಾ. ಎನ್. ಬಿ. ಪರಿಮಳಾಬಾಯಿ
ಭಾಷೆ Kannada
ಪ್ರಕಟಿತ ವರ್ಷ 2011
ಬೆಲೆ 125/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 63/-
ಪುಟಗಳು 248

ವಿಶ್ವವಿದ್ಯಾಲಯದ ಅಧ್ಯಯನಕ್ಕೆ ಸಿದ್ಧಪಡಿಸಿದ ‘ಕನ್ನಡ ಭಾಗವತ ಕಾವ್ಯಗಳ ಸಮೀಕ್ಷೆ’ ಪ್ರೌಢ ಪ್ರಬಂಧವು ಕೃಷ್ಣಪಂಥದ ಭಾಗವತ ಪ್ರಾಚೀನ ಕಾವ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸುತ್ತದೆ. ಕುಮಾರವ್ಯಾಸ, ಲಕ್ಷ್ಮೀಶ ಮತ್ತು ದಾಸರುಗಳ ಮೂಲಕ ಭಾಗವತವು ಜನರ ಹೃದಯವನ್ನು ತಲುಪಿದ ಬಗೆ ಮತ್ತು ಪ್ರಸ್ತುತ ಕಾಲಘಟ್ಟದಲ್ಲಿ ಭಾಗವತದ ಸಕಾರಾತ್ಮಕ ಅಂಶಗಳ ಅಗತ್ಯತೆಯನ್ನು ಲೇಖಕಿ ಪರಿಮಳಾ ಬಾಯಿಯವರು ಬಹು ಹೃದ್ಯವಾಗಿ ಇಲ್ಲಿ ದಾಖಲಿಸಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ