ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಸಿ.ಟಿ. ರವಿ ಅವರು ಇಂದು ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಗತಿ ಪರಿಶೀಲನೆ ನಡೆಸಿದರು - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಕಾಸರಗೋಡಿನ ಕನ್ನಡ ಹೋರಾಟ

ಕಾಸರಗೋಡಿನ ಕನ್ನಡ ಹೋರಾಟ

ಪುಸ್ತಕ ಸೂಚಿ

ಭೌತಿಕವಾಗಿ ಕರ್ನಾಟಕದಿಂದ ಹೊರಗಿದ್ದರೂ ಭಾವನಾತ್ಮಕವಾಗಿ ಕರ್ನಾಟಕದ ರಕ್ತಮಾಂಸದ ಭಾಗವೇ ಆದ ಕಾಸರಗೋಡು ನಿತ್ಯ ಹೋರಾಟದ ನೆಲ. ಶೇ. 90ರಷ್ಟು ಕನ್ನಡಿಗರೇ ಇದ್ದರು ಭೌಗೋಳಿಕವಾಗಿ ನೆರೆಯ ಕೇರಳಕ್ಕೆ ಸೇರಿ ಅಲ್ಲಿನ ಕೇರಳಿಗರಿಗೆ ಮಾನಸಿಕವಾಗಿ ಹೊರಗಿನವರಂತೆ, ಇಲ್ಲಿನ ಕನ್ನಡಿಗರಿಗೆ ಭೌಗೋಳಿಕವಾಗಿ ಅನ್ಯರಂತೆ ಭಾಸವಾಗುತ್ತಾ ಕಾಸರಗೋಡು ಕನ್ನಡಿಗರು ಅನುಭವಿಸುತ್ತಿರುವ ಯಾತನೆ ಅಷ್ಟಿಷ್ಟಲ್ಲ. ಕಳೆದ ಐವತ್ತು ವರ್ಷದಿಂದ ಕರ್ನಾಟಕಕ್ಕೆ ಸೇರಬೇಕು ಅಂತಲೇ ಹೋರಾಡುತ್ತಿರುವ ಅಲ್ಲಿನ ಹೋರಾಟದ ಚಿತ್ರಣವನ್ನು ಕಾಲಘಟ್ಟದ ಏರಿಳಿತಕ್ಕೆ ತಕ್ಕಂತೆ ಡಾ. ಸುದಾನಂದ ಪೆರ್ಲರವರು ಈ ಕೃತಿಯಲ್ಲಿ ಮೂಡಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0233

 • ಲೇಖಕರು

  ಡಾ. ಸದಾನಂದ ಪೆರ್ಲ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2011

 • ಐಎಸ್‌ಬಿಎನ್‌

 • ಬೆಲೆ

  150/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 105/-

 • ಪುಟಗಳು

  278

ನೆಚ್ಚಿನ ಪುಸ್ತಕ ಲಭ್ಯವಿಲ್ಲ
© 2020, ಕನ್ನಡ ಪುಸ್ತಕ ಪ್ರಾಧಿಕಾರ