ಸುದ್ದಿ ಸಮಾಚಾರ:
ಡಾ. ಹೆಚ್ ಎಸ್ ವೆಂಕಟೇಶ ಮೂರ್ತಿಯವರನ್ನು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಅಭಿನಂದಿಸಿದ ಕ್ಷಣ. - ಹೆಚ್ಚಿನ ಮಾಹಿತಿಗೆ | ವಿವಿಧ ಕೃತಿಗಳ ಲೋಕಾರ್ಪಣೆ ಸಮಾರಂಭದ ಚಿತ್ರಗಳು ಮತ್ತು ವೀಡಿಯೊ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಹೊಸ ಅಲೆಗೆ ನಾಂದಿ

ಹೊಸ ಅಲೆಗೆ ನಾಂದಿ

ಪುಸ್ತಕ ಸೂಚಿ

ಕನ್ನಡ ಸಿನಿಮಾ ಜಗತ್ತಿಗೆ ಹಿರಿಯ ನಿರ್ದೇಶಕ ಎನ್. ಲಕ್ಷ್ಮಿನಾರಾಯಣರ ಕೊಡುಗೆ ಅಪಾರವಾದುದು. ಸಿನಿಮಾವನ್ನು ಉದ್ಯಮವಾಗಿ ಕಾಣದೆ ಅದನ್ನೊಂದು ಸೃಜನಶೀಲ ವೇದಿಕೆಯಾಗಿ ಕಂಡ ಅವರು ಮಾರುಕಟ್ಟೆಯ ಬೇಡಿಕೆಗಳಿಗೆ ಶರಣಾಗದೆ, ಭಾವೋದ್ರಿಕ್ತ ನಟನೆಯಿಲ್ಲದ ಸರಳ ನಿರೂಪಣೆಯ ಮೂಲಕ ಕಥಾವಸ್ತುವನ್ನು ಮುನ್ನೆಲೆಗೆ ತಂದವರು. ಲಕ್ಷ್ಮಿನಾರಾಯಣರನ್ನು ಕೇಂದ್ರವಾಗಿಟ್ಟುಕೊಂಡು ಕನ್ನಡ ಸಿನಿಮಾದ ಹೊಸ ಪ್ರಯೋಗಶೀಲ ಅಲೆಯ ಪ್ರವೇಶಿಕೆಯನ್ನು ಪ್ರೊ. ಎನ್. ಮನು ಚಕ್ರವರ್ತಿಯವರು ತಮ್ಮ ಇಂಗ್ಲಿಷ್ ಪುಸ್ತಕ ‘ಫ್ರೇಮಿಂಗ್ ದಿ ನ್ಯೂ ವೇವ್’ ಕೃತಿಯಲ್ಲಿ ಕಟ್ಟಿಕೊಟ್ಟಿದ್ದರು. ಅನುವಾದಕ ರಕ್ಷಿತ್‌ರವರು ಅದನ್ನು ಕನ್ನಡಕ್ಕೆ ಮೂಲ ಕೃತಿಯಷ್ಟೇ ಪ್ರಬುದ್ಧ ಶೈಲಿಯಲ್ಲಿ ಕರೆತಂದಿದ್ದಾರೆ.

 • ಗುರುತು ಸಂಖ್ಯೆ.

  KPP 0232

 • ಲೇಖಕರು

  ಎಂ.ಆರ್.ರಕ್ಷಿತ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2011

 • ಐಎಸ್‌ಬಿಎನ್‌

 • ಬೆಲೆ

  25/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 18/-

 • ಪುಟಗಳು

  52

ನೆಚ್ಚಿನ ಪುಸ್ತಕ ಖರೀದಿಸಿ