ಯಾವುದೇ ಸಾಹಿತ್ಯದ ಮೇಲೆ ಸಮಕಾಲೀನ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪ್ರಭಾವವಾಗುವುದು ಸಹಜ. ಈ ನೆಲ ಕಂಡ ಅತ್ಯದ್ಭುತ ಮಾನವತಾವಾದಿ ಅಂಬೇಡ್ಕರ್ ವಿಚಾರದಲ್ಲೂ ಈ ಮಾತು ತನ್ನ ಪ್ರಸ್ತುತತೆಯನ್ನು ಕಾಯ್ದುಕೊಳ್ಳುತ್ತದೆ. ಶೋಷಿತ, ದಮನಿತ ಸಮುದಾಯಗಳ ಏಳ್ಗೆಗೆ ತನ್ನ ಬದುಕನ್ನೇ ಮುಡಿಪಾಗಿಟ್ಟ ಅಂಬೇಡ್ಕರ್ ಚಿಂತನೆ ಇಡಿ ದೇಶವನ್ನೇ ಪ್ರಭಾವಿಸಿ. ಇದಕ್ಕೆ ಕನ್ನಡ ಸಾಹಿತ್ಯ ಹೊರತಾದುದಲ್ಲ. ಅದೆಲ್ಲವನ್ನೂ ಗಂಭೀರವಾಗಿ ಅಭ್ಯಸಿಸಿರುವ ಕವಿಯತ್ರಿ ಡಾ. ಅನಸೂಯ ಕ. ಕಾಂಬಳೆಯವರು ಈ ಕೃತಿಯಲ್ಲಿ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಪ್ರಭಾವಳಿಯನ್ನು ದಾಖಲಿಸಿದ್ದಾರೆ.
ಗುರುತು ಸಂಖ್ಯೆ | KPP 0231 |
ಲೇಖಕರು | ಡಾ. ಅನಸೂಯ ಕ. ಕಾಂಬಳೆ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2011 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 120/- |
ಪುಟಗಳು | 265 |