ಕಮಲಾ ಹಂಪನಾ ಅವರು ಸಾಹಿತ್ಯದ ಎಲ್ಲಾ ಮುಖಗಳಲ್ಲೂ ಸಾರ್ಥಕವಾದ, ಗಂಭೀರವಾದ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಂಡು ಆ ಎಲ್ಲಾ ಪ್ರಾಕಾರಗಳಿಗೂ ಉತ್ತಮ ಕೊಡುಗೆ ನೀಡಿದ್ದಾರೆ. ಸೃಜನಶೀಲ ಲೇಖಕಿಯಾಗಿ, ಶ್ರೇಷ್ಠ ವಾಗ್ಮಿಯಾಗಿ, ನಿರ್ಭೀತ ವಿಚಾರವಂತರಾಗಿ, ಪ್ರೌಢ ವಿಮರ್ಶಕರಾಗಿ, ಸಂಶೋಧಕರಾಗಿ ಹಲವು ಸಂದರ್ಭಗಳಲ್ಲಿ ಅವರು ಪ್ರಾಚೀನ ಸಾಹಿತ್ಯ. ಮಧ್ಯಕಾಲೀನ ಸಾಹಿತ್ಯ. ಆಧುನಿಕ ಸಾಹಿತ್ಯಗಳ ಕುರಿತು ಬರೆದ ವಿಮರ್ಶಾ ಲೇಖನಗಳು, ಮಾಡಿದ ಅಧ್ಯಕ್ಷ ಭಾಷಣಗಳು ಮತ್ತು ವಿಶೇಷ ಉಪನ್ಯಾಸಗಳು ಇಲ್ಲಿ ಬರಹಗಳ ಕಟ್ಟಾಗಿ ಮೂಡಿಬಂದಿವೆ.
ಗುರುತು ಸಂಖ್ಯೆ | KPP 0023 |
ಲೇಖಕರು | ಡಾ.ಕಮಲಾ ಹಂಪನಾ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 1998 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 30/- |
ಪುಟಗಳು | 252 |