ಪುರಾತತ್ವ ಪಿತಾಮಹ ಬಿ.ಎಲ್.ರೈಸ್

ಕನ್ನಡ ಸಂಶೋಧನಾ ಲೋಕದಲ್ಲಿ ಬಿ.ಎಲ್.ರೈಸ್ ಹೆಸರು ಗಮನಾರ್ಹವಾದುದು. ಜನ್ಮತಃ ಕನ್ನಡಿಗರೇ ಆದರೂ ಪಾಶ್ಚಾತ್ಯ ಮೂಲದವರಾದ ರೈಸ್‌ರವರು ವ್ಯಾಸಂಗ, ಪುರಾತತ್ತ್ವ ಶೋಧನೆ, ಜನಾಂಗೀಯ ಅಧ್ಯಯನ, ಹಸ್ತಪ್ರತಿ ಸಂಗ್ರಹಣೆ, ಗ್ರಂಥ ಸಂಪಾದನೆ ಮೊದಲಾದ ಸಾಂಸ್ಕೃತಿಕ ಸಂಶೋಧನಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ರೈಸ್‌ರವರ ಜೀವನ ಮತ್ತು ಸಾಧನೆಗಳು ಇಂತಹ ವಿಧ್ವಾಂಸರ ಮನೋಧರ್ಮವನ್ನು ಅರಿಯಲು ಪ್ರಾತಿನಿಧಿಕ ಅಧ್ಯಯನವಾಗಿ ನಿಲ್ಲುತ್ತದೆ. ಮುಂದಿನ ಪೀಳಿಗೆಗೆ ಅಂತಹ ಅಧ್ಯಯನದ ಅವಕಾಶವನ್ನು ಲೇಖಕ ಡಾ. ಎಸ್.ಎಲ್. ಶ್ರೀನಿವಾಸ ಮೂರ್ತಿಯವರು ಈ ಕೃತಿಯ ಮೂಲಕ ಮಾಡಿಕೊಟ್ಟಿದ್ದಾರೆ.

ಪುರಾತತ್ವ ಪಿತಾಮಹ ಬಿ.ಎಲ್.ರೈಸ್

- ಡಾ. ಎಸ್.ಎಲ್.ಶ್ರೀನಿವಾಸ ಮೂರ್ತಿ-

ಕನ್ನಡ ಸಂಶೋಧನಾ ಲೋಕದಲ್ಲಿ ಬಿ.ಎಲ್.ರೈಸ್ ಹೆಸರು ಗಮನಾರ್ಹವಾದುದು. ಜನ್ಮತಃ ಕನ್ನಡಿಗರೇ ಆದರೂ ಪಾಶ್ಚಾತ್ಯ ಮೂಲದವರಾದ ರೈಸ್‌ರವರು ವ್ಯಾಸಂಗ, ಪುರಾತತ್ತ್ವ ಶೋಧನೆ, ಜನಾಂಗೀಯ ಅಧ್ಯಯನ, ಹಸ್ತಪ್ರತಿ ಸಂಗ್ರಹಣೆ, ಗ್ರಂಥ ಸಂಪಾದನೆ ಮೊದಲಾದ ಸಾಂಸ್ಕೃತಿಕ ಸಂಶೋಧನಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ರೈಸ್‌ರವರ ಜೀವನ ಮತ್ತು ಸಾಧನೆಗಳು ಇಂತಹ ವಿಧ್ವಾಂಸರ ಮನೋಧರ್ಮವನ್ನು ಅರಿಯಲು ಪ್ರಾತಿನಿಧಿಕ ಅಧ್ಯಯನವಾಗಿ ನಿಲ್ಲುತ್ತದೆ. ಮುಂದಿನ ಪೀಳಿಗೆಗೆ ಅಂತಹ ಅಧ್ಯಯನದ ಅವಕಾಶವನ್ನು ಲೇಖಕ ಡಾ. ಎಸ್.ಎಲ್. ಶ್ರೀನಿವಾಸ ಮೂರ್ತಿಯವರು ಈ ಕೃತಿಯ ಮೂಲಕ ಮಾಡಿಕೊಟ್ಟಿದ್ದಾರೆ.
ಗುರುತು ಸಂಖ್ಯೆ KPP 0228
ಲೇಖಕರು ಡಾ. ಎಸ್.ಎಲ್.ಶ್ರೀನಿವಾಸ ಮೂರ್ತಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2011
ಬೆಲೆ 150/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 150/-
ಪುಟಗಳು 388

ಕನ್ನಡ ಸಂಶೋಧನಾ ಲೋಕದಲ್ಲಿ ಬಿ.ಎಲ್.ರೈಸ್ ಹೆಸರು ಗಮನಾರ್ಹವಾದುದು. ಜನ್ಮತಃ ಕನ್ನಡಿಗರೇ ಆದರೂ ಪಾಶ್ಚಾತ್ಯ ಮೂಲದವರಾದ ರೈಸ್‌ರವರು ವ್ಯಾಸಂಗ, ಪುರಾತತ್ತ್ವ ಶೋಧನೆ, ಜನಾಂಗೀಯ ಅಧ್ಯಯನ, ಹಸ್ತಪ್ರತಿ ಸಂಗ್ರಹಣೆ, ಗ್ರಂಥ ಸಂಪಾದನೆ ಮೊದಲಾದ ಸಾಂಸ್ಕೃತಿಕ ಸಂಶೋಧನಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ರೈಸ್‌ರವರ ಜೀವನ ಮತ್ತು ಸಾಧನೆಗಳು ಇಂತಹ ವಿಧ್ವಾಂಸರ ಮನೋಧರ್ಮವನ್ನು ಅರಿಯಲು ಪ್ರಾತಿನಿಧಿಕ ಅಧ್ಯಯನವಾಗಿ ನಿಲ್ಲುತ್ತದೆ. ಮುಂದಿನ ಪೀಳಿಗೆಗೆ ಅಂತಹ ಅಧ್ಯಯನದ ಅವಕಾಶವನ್ನು ಲೇಖಕ ಡಾ. ಎಸ್.ಎಲ್. ಶ್ರೀನಿವಾಸ ಮೂರ್ತಿಯವರು ಈ ಕೃತಿಯ ಮೂಲಕ ಮಾಡಿಕೊಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ