ಕನ್ನಡ ರಂಗ ರಚನೆಯಲ್ಲಿ ಎಚ್.ಎಸ್. ಶಿವಪ್ರಕಾಶ್ ತಮ್ಮ ಛಾಪು ಮೂಡಿಸಿದ್ದಾರೆ. ಇವರ ನಾಟಕ ಸಾಹಿತ್ಯ ಕಾವ್ಯ ಗುಣಗಾತ್ರಗಳೆರಡರಲ್ಲೂ ಹಿರಿದು. ಕನ್ನಡ ನಾಟಕ ರಚನಾ ಕ್ಷೇತ್ರದಲ್ಲಿ ತಮ್ಮ ಹಿಂದಿನ ಹಿರಿಯ ಪ್ರತಿಭೆಗಳಾದ ಕಾರ್ನಾಡ್, ಕಂಬಾರ, ಲಂಕೇಶ್ ಅವರ ನಡುವೆಯೂ ಶಿವಪ್ರಕಾಶ್ ತಮ್ಮದೇ ವೈಶಿಷ್ಟ್ಯವನ್ನು ಮೊತ್ತ ಮಾಡುತ್ತಾರೆ. ಸಮಕಾಲೀನ ರಂಗಭೂಮಿಯ ಶ್ರೇಷ್ಠ ನಿರ್ದೇಶಕರುಗಳು ನಿರ್ದೇಶನದಲ್ಲಿ ಅವರ ಹಲವು ನಾಟಕಗಳು ರಂಗಪ್ರಯೋಗ ಕಂಡಿವೆ. ಇದುವರೆಗೆ ಅವರು ರಚಿಸಿದ ನಾಟಕಗಳನ್ನು ಕ್ರೂಢೀಕರಿಸಿ ಹೊತ್ತು ತಂದಿರುವ ಈ ಕೃತಿ ಅಪೂರ್ವ ರಂಗಸಂಗ್ರಹವನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸುತ್ತದೆ.
ಗುರುತು ಸಂಖ್ಯೆ | KPP 0226 |
ಲೇಖಕರು | ಎಚ್.ಎಸ್. ಶಿವಪ್ರಕಾಶ್ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2011 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 400/- |
ಪುಟಗಳು | 734 |