ಪ್ರಾಚೀನ ಸಾಹಿತ್ಯದಲ್ಲಿ ಮಕ್ಕಳಿಗೆ ಇಷ್ಟವಾಗುವ ಪಂಚತಂತ್ರದ ಅಗಾಧ ರಚನೆಗಳಿದ್ದಾಗ್ಯೂ ಆಧುನಿಕ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯ ರಚನೆ ತುಲನಾತ್ಮಕ ಪ್ರಮಾಣದಲ್ಲಿ ಮೂಡಿಬಂದಿಲ್ಲ. ಈ ನಿಟ್ಟಿನಲ್ಲಿ ಕವಿ ಶಂ.ಗು. ಬಿರಾದಾರರು ಕಳೆದ 50 ವರ್ಷಗಳಿಗಿಂತಲೂ ಹೆಚ್ಚು ಅವಧಿಯಲ್ಲಿ ಈ ಪ್ರಕಾರದಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ಪ್ರಸ್ತುತ ಕೃತಿಯಲ್ಲಿ ಅವರು ಮಕ್ಕಳ ಮನಸ್ಸುಗಳನ್ನು ಕೇಂದ್ರವಾಗಿಟ್ಟುಕೊಂಡು, ಅವರ ಭಾಷಾ-ಪದ ಮಿತಿಯನ್ನು ಗಮನದಲ್ಲಿಟ್ಟುಕೊಂಡು ರಚಿಸಿದ ಮಕ್ಕಳ ಸಮಗ್ರ ಕಾವ್ಯವನ್ನು ಕಟ್ಟಿಕೊಡಲಾಗಿದೆ.
ಗುರುತು ಸಂಖ್ಯೆ | KPP 0224 |
ಲೇಖಕರು | ಶಂ.ಗು. ಬಿರಾದಾರ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2011 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 80/- |
ಪುಟಗಳು | 144 |