ಚರ್ಮದ ಕಾಯಿಲೆಗಳು

ಚರ್ಮದ ಕಾಯಿಲೆಗಳು

ನಮ್ಮ ದೇಹಕ್ಕೆ ಸೌಂದರ್ಯವನ್ನು ತಂದುಕೊಡುವ ಅತಿದೊಡ್ಡ ಅಂಗ ಚರ್ಮಕ್ಕೆ ಅದರದೇ ಆದ ಕಾರ್ಯಗಳಿರುವಂತೆ, ಆ ಕಾರ್ಯಗಳ ಕಾರಣಕ್ಕೆ ಬಂದೆರಗುವ ಕಾಯಿಲೆಗಳೂ ಸಾಕಷ್ಟಿವೆ. ಚರ್ಮವು ವಯಸ್ಸಿನ ಸೂಚಕವೂ ಆಗಿರುವುದರಿಂದ ಚರ್ಮದ ಬಗ್ಗೆ ಜನರಿಗೆ ವಿಪರೀತ ಕಾಳಜಿ. ಆ ಕಾಳಜಿ ಅತಿಯಾಗಿ ಸೌಂದರ್ಯವರ್ಧಕಗಳ ಬಳಕೆ ಮಿತಿಮೀರುತ್ತಿರುವುದರಿಂದ ಹಾಗೂ ಹವಾಮಾನದಲ್ಲಾಗುವ ವೈಪರೀತ್ಯದಿಂದ ಚರ್ಮ ಹಲವಾರು ರೋಗಗಳಿಗೆ ತುತ್ತಾಗುತ್ತಿದೆ. ಇಂತಹ ಸಾಮಾನ್ಯ ಚರ್ಮರೋಗಗಳು, ಅವುಗಳಿಗೆ ಕಾರಣ, ಪರಿಹಾರ, ಮುನ್ನೆಚ್ಚರಿಕೆ ಕ್ರಮಗಳನ್ನು ಈ ಕೃತಿಯಲ್ಲಿ ಡಾ. ಬಿ.ಆರ್. ಸುಹಾಸ್‌ರವರು ಸರಳವಾಗಿ ಚರ್ಚಿಸಿದ್ದಾರೆ.

ಇತರೆ

ಚರ್ಮದ ಕಾಯಿಲೆಗಳು

- ಡಾ|| ಬಿ. ಆರ್. ಸುಹಾಸ್-

ಗುರುತು ಸಂಖ್ಯೆ KPP 0221
ಲೇಖಕರು ಡಾ|| ಬಿ. ಆರ್. ಸುಹಾಸ್
ಭಾಷೆ Kannada
ಪ್ರಕಟಿತ ವರ್ಷ 2010
ಬೆಲೆ 65/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 33/-
ಪುಟಗಳು 163

ನಮ್ಮ ದೇಹಕ್ಕೆ ಸೌಂದರ್ಯವನ್ನು ತಂದುಕೊಡುವ ಅತಿದೊಡ್ಡ ಅಂಗ ಚರ್ಮಕ್ಕೆ ಅದರದೇ ಆದ ಕಾರ್ಯಗಳಿರುವಂತೆ, ಆ ಕಾರ್ಯಗಳ ಕಾರಣಕ್ಕೆ ಬಂದೆರಗುವ ಕಾಯಿಲೆಗಳೂ ಸಾಕಷ್ಟಿವೆ. ಚರ್ಮವು ವಯಸ್ಸಿನ ಸೂಚಕವೂ ಆಗಿರುವುದರಿಂದ ಚರ್ಮದ ಬಗ್ಗೆ ಜನರಿಗೆ ವಿಪರೀತ ಕಾಳಜಿ. ಆ ಕಾಳಜಿ ಅತಿಯಾಗಿ ಸೌಂದರ್ಯವರ್ಧಕಗಳ ಬಳಕೆ ಮಿತಿಮೀರುತ್ತಿರುವುದರಿಂದ ಹಾಗೂ ಹವಾಮಾನದಲ್ಲಾಗುವ ವೈಪರೀತ್ಯದಿಂದ ಚರ್ಮ ಹಲವಾರು ರೋಗಗಳಿಗೆ ತುತ್ತಾಗುತ್ತಿದೆ. ಇಂತಹ ಸಾಮಾನ್ಯ ಚರ್ಮರೋಗಗಳು, ಅವುಗಳಿಗೆ ಕಾರಣ, ಪರಿಹಾರ, ಮುನ್ನೆಚ್ಚರಿಕೆ ಕ್ರಮಗಳನ್ನು ಈ ಕೃತಿಯಲ್ಲಿ ಡಾ. ಬಿ.ಆರ್. ಸುಹಾಸ್‌ರವರು ಸರಳವಾಗಿ ಚರ್ಚಿಸಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ