ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಗರ್ಭಧಾರಣೆಯಿಂದ ಪ್ರಸೂತಿಯವರೆಗೆ ಗರ್ಭಿಣಿ ಮತ್ತು ಭಾಣಂತಿಯ ಆರೈಕೆ

ಗರ್ಭಧಾರಣೆಯಿಂದ ಪ್ರಸೂತಿಯವರೆಗೆ ಗರ್ಭಿಣಿ ಮತ್ತು ಭಾಣಂತಿಯ ಆರೈಕೆ

ಪುಸ್ತಕ ಸೂಚಿ

ಗರ್ಭ ಹೇಗೆ ನಿಲ್ಲುತ್ತದೆ, ಹೇಗೆ ಬೆಳೆಯುತ್ತದೆ, ನಿಂತಾಗ ಏನು ಮಾಡಬೇಕು-ಮಾಡಬಾರದು, ಹೆರಿಗೆ ಹೇಗೆ ಆಗುತ್ತದೆ, ನಂತರ ಬಾಣಂತಿ ಹೇಗಿರಬೇಕು, ಶಿಶುವಿನ ಆರೈಕೆ ಹೇಗಿರಬೇಕು ಎಂಬ ಮೂಲಭೂತ ಸಂದೇಹಗಳನ್ನು ಆಧಾರವಾಗಿಟ್ಟುಕೊಂಡು ಡಾ|| ಸುನಂದಾ ರಾ. ಕುಲಕರ್ಣಿಯವರು ಈ ಕೃತಿಯಲ್ಲಿ ವಿಷಧವಾಗಿ ಚರ್ಚಿಸಿದ್ದಾರೆ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಗರ್ಭಿಣಿ ಮತ್ತು ಬಾಣಂತಿಯ ಆರೈಕೆಯಿಂದ ಮೊದಲ್ಗೊಂಡು ಬಾಣಂತಿಯ ಸನ್ನಿ, ಸಿಝೇರಿಯನ್, ಚಿಮ್ಮಟಗಳ ಹೆರಿಗೆ, ಕುಟುಂಬ ಯೋಜನೆಗಳಂತಹ ಮಹತ್ವದ ವಿಚಾರಗಳನ್ನೂ ಇಲ್ಲಿ ಲೇಖಕಿ ತಮ್ಮ ವೈದ್ಯಕೀಯ ಅನುಭವದಿಂದ ಓದುಗರಿಗೆ ತಲುಪಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0220

 • ಲೇಖಕರು

  ಡಾ ಸುನಂದ ರಾ. ಕುಲಕರ್ಣಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2010

 • ಐಎಸ್‌ಬಿಎನ್‌

 • ಬೆಲೆ

  75/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 53/-

 • ಪುಟಗಳು

  188

ನೆಚ್ಚಿನ ಪುಸ್ತಕ ಖರೀದಿಸಿ