ಗಮಕ ಕಲಾನಿಧಿ ಜೋಳದ ರಾಶಿ ದೊಡ್ಡನಗೌಡರ ಆತ್ಮ ಕಥಾನಕವನ್ನು ಈ ಕೃತಿ ಕಟ್ಟಿಕೊಡುತ್ತಾ ಸಾಗುತ್ತದೆ. ಇಲ್ಲಿ ವ್ಯಕ್ತಿಯ ಜೀವನದ ಸರಣಿ ದೃಶ್ಯಗಳು ಮಾತ್ರವೇ ಓದುಗರ ಕಣ್ಮುಂದೆ ತೆರೆದುಕೊಳ್ಳದೆ, ಅವು ಓದುಗರೊಳಗಿನ ಗತದ ನೆನಪುಗಳನ್ನು ಬಿಡಿಸಿಕೊಳ್ಳುವಂತೆ ಮಾಡಿ ಆತ್ಮಾನುಸಂಧಾನದ ಮಹತ್ವವನ್ನು ಅರ್ಥ ಮಾಡಿಸುತ್ತವೆ. ಮರೆತುಹೋದ ಕಾಲಘಟ್ಟದ ನಿರೂಪಣಾ ಕಥೆಯಂತೆ ಓದಿಸಿಕೊಂಡು ಸಾಗುವ ಈ ಕೃತಿ ಅಂತ್ಯದಲ್ಲಿ ಕೇವಲ ದೊಡ್ಡನಗೌಡರ ಬದುಕನ್ನು ಮಾತ್ರ ನಮ್ಮ ಮುಂದೆ ಅನಾವರಣಗೊಳಿಸದೆ, ನಾವು ಕಳೆದುಕೊಂಡ ಆ ಕಾಲಘಟ್ಟದ ಕೊರಗನ್ನೂ ನಮ್ಮಲ್ಲಿ ಜಾಗೃತಗೊಳಿಸುತ್ತದೆ.
ಗುರುತು ಸಂಖ್ಯೆ | KPP 0022 |
ಲೇಖಕರು | ಜೋಳದರಾಶಿ ದೊಡ್ಡನಗೌಡ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 1998 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 50/- |
ಪುಟಗಳು | 672 |