ನಮ್ಮ ಪುಸ್ತಕಗಳು

ಗರ್ಭಕೋಶದ ಕಾಯಿಲೆಗಳಿಗೆ ಚಿಕಿತ್ಸೆ
ಪುಸ್ತಕ ಸೂಚಿ
ಸ್ತ್ರೀ ಕುಲವನ್ನು ಅಪಾರವಾಗಿ ಬಾಧಿಸುವ ಗರ್ಭಕೋಶ ಸಂಬಂಧಿ ಕಾಯಿಲೆಗಳು ದೀರ್ಘಕಾಲದಿಂದಲೂ ಆಕೆಯನ್ನು ಕೊರಗುವಂತೆ ಮಾಡಿವೆ. ಮುಟ್ಟಿನ ದೋಷ, ಗರ್ಭಕೋಶದ ಸೋಂಕು, ನಾರು ಗಡ್ಡೆಗಳು, ಗರ್ಭಕೋಶದ ಕ್ಯಾನ್ಸರ್, ಗರ್ಭಕೋಶದ ಜಾರಿಳಿತ, ಬಿಳಿಮುಟ್ಟು ಹೀಗೆ ನಾನಾ ರೂಪದಲ್ಲಿ ಮಹಿಳೆಯರನ್ನು ಬಾಧಿಸುವ ಕಾಯಿಲೆಗಳ ಸಮೂಹದ ಒಳಹೊರಗನ್ನು ಡಾ|| ಗಿರಿಜಮ್ಮನವರು ಈ ಕೃತಿಯಲ್ಲಿ ಸಾಮಾನ್ಯ ಜನರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ವಿವರಿಸಿದ್ದಾರೆ.
-
ಗುರುತು ಸಂಖ್ಯೆ.
KPP 0219
-
ಲೇಖಕರು/ಸಂಪಾದಕರು
ಡಾ.ಎಚ್.ಗಿರಿಜಮ್ಮ
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
2010
-
ಐಎಸ್ಬಿಎನ್
81-7713-279-3
-
ಬೆಲೆ
₹
40/- -
ರಿಯಾಯಿತಿ
50%
-
ಪಾವತಿಸಬೇಕಾದ ಮೊತ್ತ
₹ 20/-
-
ಪುಟಗಳು
86