ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಅರ್ಜಿಸಲ್ಲಿಸುವ ಲೇಖಕರ ವಯೋಮಿತಿಯನ್ನು 18 ರಿಂದ 40 ವರ್ಷಕ್ಕೆ ಹೆಚ್ಚಿಸಲಾಗಿದೆ. - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿಗೆ ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಸೊಗಸು-2019 ಅರ್ಜಿ ಆಹ್ವಾನ - ಹೆಚ್ಚಿನ ಮಾಹಿತಿಗೆ | ಪುಸ್ತಕ ಸೊಗಸು ಮುಖಪುಟ ಚಿತ್ರವಿನ್ಯಾಸ ಬಹುಮಾನ ಪ್ರದಾನ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಡಯಾಬಿಟೀಸ್ ಜೊತೆಗೆ ಸಹಬಾಳ್ವೆ

ಡಯಾಬಿಟೀಸ್ ಜೊತೆಗೆ ಸಹಬಾಳ್ವೆ

ಪುಸ್ತಕ ಸೂಚಿ

ಡಯಾಬಿಟಿಸ್ ಅಥವಾ ಮಧುಮೇಹ ಆಧುನಿಕ ಜಗತ್ತಿನ ಸರ್ವೇಸಾಮಾನ್ಯ ರೋಗ ಎನ್ನುವಷ್ಟು ಸಹಜವಾಗಿಬಿಟ್ಟಿದೆ. ಎಳೆವಯಸ್ಸಿನ ಮಕ್ಕಳಿಂದ ವಯೋವೃದ್ಧರವರೆಗೆ ಇದು ನಾನಾ ರೂಪದಲ್ಲಿ ಮನುಷ್ಯನನ್ನು ಬಾಧಿಸುತ್ತದೆ. ಜೀವನಶೈಲಿ ಮತ್ತು ಆಹಾರಕ್ರಮದಿಂದ ಇದನ್ನು ಸುಲಭವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾದರು ಸೂಕ್ತ ಅರಿವು ಇಲ್ಲದ ಕಾರಣಕ್ಕೆ ಔಷಧಿಯನ್ನೇ ಅವಲಂಭಿಸಿ ಬದುಕನ್ನು ಸಪ್ಪೆಯಾಗಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಧುಮೇಹದ ಪ್ರಾಥಮಿಕ ಜ್ಞಾನವನ್ನು ನೀಡುವುದರ ಜೊತೆಗೆ ಅದನ್ನು ನಿಭಾಯಿಸುವ ಕೆಲಸವನ್ನು ‘ಸಹಬಾಳ್ವೆ’ಗೆ ಹೋಲಿಸುತ್ತಾ ಲೇಖಕ ರಾಮಚಂದ್ರರು ಅದರ ಮೇಲಿನ ಮಿಥ್ಯದ ಹೊರೆಗಳನ್ನು ಇಳಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0218

 • ಲೇಖಕರು

  ಡಾ.ಕೆ.ರಾಮಚಂದ್ರ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2010

 • ಐಎಸ್‌ಬಿಎನ್‌

 • ಬೆಲೆ

  50/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 35/-

 • ಪುಟಗಳು

  125

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ