ಕಣ್ಣುಗಳ ಆರೋಗ್ಯ ರಕ್ಷಣೆ

ಪ್ರಕೃತಿ ಮಾತೆ ಪ್ರತಿ ಜೀವಿಗೂ ನೀಡಿದ ಅತ್ಯಮೂಲ್ಯ ವರ ‘ದೃಷ್ಟಿ’. ನಮ್ಮ ಜೀವನ ನಿರ್ವಹಣೆಗೆ ದೃಷ್ಟಿ ಅವಶ್ಯಕ. ಆದ್ದರಿಂದ ಕಣ್ಣುಗಳ ಬಗ್ಗೆ ಅಪಾರ ಎಚ್ಚರಿಕೆ ವಹಿಸಬೇಕಾದ ಜರೂರಿದೆ. ಈ ನಿಟ್ಟಿನಲ್ಲಿ ಆಳ ವೈದ್ಯಕೀಯ ತಜ್ಞ ಜ್ಞಾನವಲ್ಲದಿದ್ದರೂ ಪ್ರತಿಯೊಬ್ಬರೂ ಕಣ್ಣಿನ ರಚನೆ, ಕಾರ್ಯನಿರ್ವಹಣೆ, ಸಾಮಾನ್ಯ ನೇತ್ರರೋಗಗಳು, ಕಣ್ಣಿನ ಮುನ್ನೆಚ್ಚರಿಕಾ ಸಂರಕ್ಷಣೆಯ ಕುರಿತು ಪ್ರಾಥಮಿಕ ಜ್ಞಾನ ಹೊಂದಿರುವುದು ಅತ್ಯಾವಶ್ಯಕವಾಗಿದೆ. ನೇತ್ರತಜ್ಞ ತಿರುಮಲಾಚಾರ್‌ರವರ ಕೃತಿ ಆ ಆಶಯವನ್ನು ಈಡೇರಿಸುತ್ತದೆ.

ಇತರೆ

ಕಣ್ಣುಗಳ ಆರೋಗ್ಯ ರಕ್ಷಣೆ

- ಡಾ|| ಸಿ. ಆರ್. ತಿರುಮಲಾಚಾರ್-

ಪ್ರಕೃತಿ ಮಾತೆ ಪ್ರತಿ ಜೀವಿಗೂ ನೀಡಿದ ಅತ್ಯಮೂಲ್ಯ ವರ ‘ದೃಷ್ಟಿ’. ನಮ್ಮ ಜೀವನ ನಿರ್ವಹಣೆಗೆ ದೃಷ್ಟಿ ಅವಶ್ಯಕ. ಆದ್ದರಿಂದ ಕಣ್ಣುಗಳ ಬಗ್ಗೆ ಅಪಾರ ಎಚ್ಚರಿಕೆ ವಹಿಸಬೇಕಾದ ಜರೂರಿದೆ. ಈ ನಿಟ್ಟಿನಲ್ಲಿ ಆಳ ವೈದ್ಯಕೀಯ ತಜ್ಞ ಜ್ಞಾನವಲ್ಲದಿದ್ದರೂ ಪ್ರತಿಯೊಬ್ಬರೂ ಕಣ್ಣಿನ ರಚನೆ, ಕಾರ್ಯನಿರ್ವಹಣೆ, ಸಾಮಾನ್ಯ ನೇತ್ರರೋಗಗಳು, ಕಣ್ಣಿನ ಮುನ್ನೆಚ್ಚರಿಕಾ ಸಂರಕ್ಷಣೆಯ ಕುರಿತು ಪ್ರಾಥಮಿಕ ಜ್ಞಾನ ಹೊಂದಿರುವುದು ಅತ್ಯಾವಶ್ಯಕವಾಗಿದೆ. ನೇತ್ರತಜ್ಞ ತಿರುಮಲಾಚಾರ್‌ರವರ ಕೃತಿ ಆ ಆಶಯವನ್ನು ಈಡೇರಿಸುತ್ತದೆ.
ಗುರುತು ಸಂಖ್ಯೆ KPP 0217
ಲೇಖಕರು ಡಾ|| ಸಿ. ಆರ್. ತಿರುಮಲಾಚಾರ್
ಭಾಷೆ Kannada
ಪ್ರಕಟಿತ ವರ್ಷ 2010
ಬೆಲೆ 50/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 107

ಪ್ರಕೃತಿ ಮಾತೆ ಪ್ರತಿ ಜೀವಿಗೂ ನೀಡಿದ ಅತ್ಯಮೂಲ್ಯ ವರ ‘ದೃಷ್ಟಿ’. ನಮ್ಮ ಜೀವನ ನಿರ್ವಹಣೆಗೆ ದೃಷ್ಟಿ ಅವಶ್ಯಕ. ಆದ್ದರಿಂದ ಕಣ್ಣುಗಳ ಬಗ್ಗೆ ಅಪಾರ ಎಚ್ಚರಿಕೆ ವಹಿಸಬೇಕಾದ ಜರೂರಿದೆ. ಈ ನಿಟ್ಟಿನಲ್ಲಿ ಆಳ ವೈದ್ಯಕೀಯ ತಜ್ಞ ಜ್ಞಾನವಲ್ಲದಿದ್ದರೂ ಪ್ರತಿಯೊಬ್ಬರೂ ಕಣ್ಣಿನ ರಚನೆ, ಕಾರ್ಯನಿರ್ವಹಣೆ, ಸಾಮಾನ್ಯ ನೇತ್ರರೋಗಗಳು, ಕಣ್ಣಿನ ಮುನ್ನೆಚ್ಚರಿಕಾ ಸಂರಕ್ಷಣೆಯ ಕುರಿತು ಪ್ರಾಥಮಿಕ ಜ್ಞಾನ ಹೊಂದಿರುವುದು ಅತ್ಯಾವಶ್ಯಕವಾಗಿದೆ. ನೇತ್ರತಜ್ಞ ತಿರುಮಲಾಚಾರ್‌ರವರ ಕೃತಿ ಆ ಆಶಯವನ್ನು ಈಡೇರಿಸುತ್ತದೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ