ಕುಷ್ಠರೋಗ ಭಯಬೇಡ

ಕುಷ್ಠರೋಗ ಭಯಬೇಡ

ಕುಷ್ಠರೋಗವು ಸಂಪೂರ್ಣವಾಗಿ ವಾಸಿಯಾಗುವಂತಹ ಸೋಂಕು ಕಾಯಿಲೆ. ಆದರೂ ಈ ರೋಗದ ಬಗ್ಗೆ ಅನಾದಿಕಾಲದಿಂದ ಮನುಷ್ಯನ ಮನದಲ್ಲಿ ಬೆಳೆದುಕೊಂಡು ಬಂದ ಅನಗತ್ಯ ಭಯ ಮತ್ತು ಆತಂಕಗಳು ದಟ್ಟವಾಗಿಯೇ ಉಳಿದುಕೊಂಡಿವೆ. ಈ ರೋಗವನ್ನು ಸಾಮಾಜಿಕ ಕಳಂಕವೆಂದು ಭಾವಿಸಿ ಹೊರಗಡೆ ಹೇಳಿಕೊಳ್ಳದೆ, ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದೆ ರೋಗ ವೈಪರೀತ್ಯಕ್ಕೆ ತುತ್ತಾಗುವವರ ಸಂಖ್ಯೆಯೂ ಕಮ್ಮಿ ಇಲ್ಲ. ಈ ನಿಟ್ಟಿನಲ್ಲಿ ಡಾ|| ಸತ್ಯನಾರಾಯಣರು ಬರೆದಿರುವ ಸದರಿ ಕೃತಿ ಕುಷ್ಠರೋಗದ ಬಗ್ಗೆ ಇರುವ ಹಲವು ಮಿಥ್ಯಗಳನ್ನು ತೊಡೆದುಹಾಕುತ್ತದೆ.

ಇತರೆ

ಕುಷ್ಠರೋಗ ಭಯಬೇಡ

- ಡಾ|| ಬಿ. ಡಿ. ಸತ್ಯನಾರಯಣ-

ಕುಷ್ಠರೋಗವು ಸಂಪೂರ್ಣವಾಗಿ ವಾಸಿಯಾಗುವಂತಹ ಸೋಂಕು ಕಾಯಿಲೆ. ಆದರೂ ಈ ರೋಗದ ಬಗ್ಗೆ ಅನಾದಿಕಾಲದಿಂದ ಮನುಷ್ಯನ ಮನದಲ್ಲಿ ಬೆಳೆದುಕೊಂಡು ಬಂದ ಅನಗತ್ಯ ಭಯ ಮತ್ತು ಆತಂಕಗಳು ದಟ್ಟವಾಗಿಯೇ ಉಳಿದುಕೊಂಡಿವೆ. ಈ ರೋಗವನ್ನು ಸಾಮಾಜಿಕ ಕಳಂಕವೆಂದು ಭಾವಿಸಿ ಹೊರಗಡೆ ಹೇಳಿಕೊಳ್ಳದೆ, ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದೆ ರೋಗ ವೈಪರೀತ್ಯಕ್ಕೆ ತುತ್ತಾಗುವವರ ಸಂಖ್ಯೆಯೂ ಕಮ್ಮಿ ಇಲ್ಲ. ಈ ನಿಟ್ಟಿನಲ್ಲಿ ಡಾ|| ಸತ್ಯನಾರಾಯಣರು ಬರೆದಿರುವ ಸದರಿ ಕೃತಿ ಕುಷ್ಠರೋಗದ ಬಗ್ಗೆ ಇರುವ ಹಲವು ಮಿಥ್ಯಗಳನ್ನು ತೊಡೆದುಹಾಕುತ್ತದೆ.
ಗುರುತು ಸಂಖ್ಯೆ KPP 0216
ಲೇಖಕರು ಡಾ|| ಬಿ. ಡಿ. ಸತ್ಯನಾರಯಣ
ಭಾಷೆ Kannada
ಪ್ರಕಟಿತ ವರ್ಷ 2010
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 108

ಕುಷ್ಠರೋಗವು ಸಂಪೂರ್ಣವಾಗಿ ವಾಸಿಯಾಗುವಂತಹ ಸೋಂಕು ಕಾಯಿಲೆ. ಆದರೂ ಈ ರೋಗದ ಬಗ್ಗೆ ಅನಾದಿಕಾಲದಿಂದ ಮನುಷ್ಯನ ಮನದಲ್ಲಿ ಬೆಳೆದುಕೊಂಡು ಬಂದ ಅನಗತ್ಯ ಭಯ ಮತ್ತು ಆತಂಕಗಳು ದಟ್ಟವಾಗಿಯೇ ಉಳಿದುಕೊಂಡಿವೆ. ಈ ರೋಗವನ್ನು ಸಾಮಾಜಿಕ ಕಳಂಕವೆಂದು ಭಾವಿಸಿ ಹೊರಗಡೆ ಹೇಳಿಕೊಳ್ಳದೆ, ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದೆ ರೋಗ ವೈಪರೀತ್ಯಕ್ಕೆ ತುತ್ತಾಗುವವರ ಸಂಖ್ಯೆಯೂ ಕಮ್ಮಿ ಇಲ್ಲ. ಈ ನಿಟ್ಟಿನಲ್ಲಿ ಡಾ|| ಸತ್ಯನಾರಾಯಣರು ಬರೆದಿರುವ ಸದರಿ ಕೃತಿ ಕುಷ್ಠರೋಗದ ಬಗ್ಗೆ ಇರುವ ಹಲವು ಮಿಥ್ಯಗಳನ್ನು ತೊಡೆದುಹಾಕುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ