ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಹೃದಯಾಘಾತಕ್ಕೆ ಚಿಕಿತ್ಸೆ ಹಾಗೂ ನಿವಾರಣೆ

ಹೃದಯಾಘಾತಕ್ಕೆ ಚಿಕಿತ್ಸೆ ಹಾಗೂ ನಿವಾರಣೆ

ಪುಸ್ತಕ ಸೂಚಿ

ಮಾನವ ದೇಹದ ಅದ್ಭುತ ಅಂಗ ಹೃದಯ. ರಕ್ತವನ್ನು ಶುದ್ಧೀಕರಿಸುವುದರಿಂದ ಹಿಡಿದು ಇಡೀ ದೇಹದ ಪರಿಚಲನಾ ವ್ಯವಸ್ಥೆಯನ್ನು ನಿಯಂತ್ರಿಸುವ ಈ ಅಂಗ ಇತ್ತೀಚಿನ ಯಾಂತ್ರಿಕ ದಿನಗಳ ಜೀವನಶೈಲಿಯಿಂದಾಗಿ ಅನಾರೋಗ್ಯಕ್ಕೆ ತುತ್ತಾಗುವ ಸಂಭವವೂ ಹೆಚ್ಚಾಗಿದೆ. ಅದೇ ಕಾರಣಕ್ಕೆ ಈ ಅಂಗದ ಕುರಿತು ಜನಸಾಮಾನ್ಯರಿಗೆ ವಿಪರೀತ ಭಯ ಶುರುವಾಗುವ ಅನಗತ್ಯ ವಾತಾವರಣ ನಿರ್ಮಾಣವಾಗುತ್ತಿದೆ. ಅದರಲ್ಲೂ ಹೃದಯಾಘಾತ ಎಂಬ ಪದ ಜನರಲ್ಲಿ ಆತಂಕ ಮೂಡಿಸುವಷ್ಟರ ಮಟ್ಟಿಗೆ, ಬದುಕಿನ ಅನಿಶ್ಚಿತತೆಗೆ ಕಾರಣವಾಗುವಷ್ಟರ ಮಟ್ಟಿಗೆ ಭಯಾದೃಶವಾಗಿದೆ. ಆದರೆ ಜೀವನಕ್ರಮ, ಆಹಾರಕ್ರಮ, ಒತ್ತಡ ನಿರ್ವಹಣೆಯಂತಹ ಸಹಜ ರೂಢಿಗಳನ್ನು ಆರಂಭದಿಂದಲೇ ರೂಢಿಸಿಕೊಂಡರೆ ಹೃದಯದ ಆರೋಗ್ಯವನ್ನು ಕಾಪಾಡುವುದು ಕಷ್ಟವೇನೂ ಅಲ್ಲ. ಇದನ್ನೆಲ್ಲ ಚಂದ್ರಕಾಂತ ಬಿ. ಪಾಟೀಲರು ಸರಳ ಭಾಷೆಯಲ್ಲಿ ಈ ಕೃತಿಯಲ್ಲಿ ಓದುಗರಿಗೆ ತಿಳಿಸಿಕೊಟ್ಟಿದ್ದಾರೆ.

 • ಗುರುತು ಸಂಖ್ಯೆ.

  KPP 0215

 • ಲೇಖಕರು

  ಡಾ. ಚಂದ್ರಕಾಂತ ಬಿ. ಪಾಟೀಲ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2010

 • ಐಎಸ್‌ಬಿಎನ್‌

 • ಬೆಲೆ

  35/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 25/-

 • ಪುಟಗಳು

  79

ನೆಚ್ಚಿನ ಪುಸ್ತಕ ಖರೀದಿಸಿ