ಸಾಕಷ್ಟು ಅನುಭವದ ಮೂಟೆಗಳನ್ನು ಹೊತ್ತು ಬರುವ ವೃದ್ಧಾಪ್ಯವು ತನ್ನೊಟ್ಟಿಗೆ ಹಲವು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನೂ ತರುತ್ತದೆ. ಯಾಂತ್ರಿಕ ಬದುಕಿನ ಅನಗತ್ಯ ನಿರ್ಲಕ್ಷ್ಯಕ್ಕೆ ತುತ್ತಾದ ವೃದ್ಧ ಜೀವಗಳನ್ನು ಬಾಧಿಸುವ ಕೆಲ ಸಾಮಾನ್ಯ ವ್ಯಾಧಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಡಾ|| ಕೇಶವಮೂರ್ತಿಯವರು ವೈದ್ಯಕೀಯ ಪರಿಭಾಷೆಯನ್ನು ಸರಳವಾಗಿಸಿ ಎಲ್ಲರನ್ನೂ ತಲುಪುವ ಪ್ರಯತ್ನ ಮಾಡಿದ್ದಾರೆ.
ಗುರುತು ಸಂಖ್ಯೆ | KPP 0214 |
ಲೇಖಕರು | ಡಾ.ಸಿ.ಜಿ.ಕೇಶವಮೂರ್ತಿ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2010 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 70/- |
ಪುಟಗಳು | 168 |