ಸುದ್ದಿ ಸಮಾಚಾರ:
07.08.2019 ರಂದು ಬಳ್ಳಾರಿಯಲ್ಲಿ ಹಮ್ಮಿಕೊಂಡಿದ್ದ ‘ಉಚಿತ ಪುಸ್ತಕ ವಿತರಣೆ’ ಕಾರ್ಯಕ್ರಮಗಳನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳು ೫೦% ರಿಯಾಯಿತಿ ದರದಲ್ಲಿ... - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಆರೋಗ್ಯ ಅನಾರೋಗ್ಯದ ಬಗ್ಗೆ ನಮ್ಮ ಮೂಢನಂಬಿಕೆಗಳು

ಆರೋಗ್ಯ ಅನಾರೋಗ್ಯದ ಬಗ್ಗೆ ನಮ್ಮ ಮೂಢನಂಬಿಕೆಗಳು

ಪುಸ್ತಕ ಸೂಚಿ

ತಮ್ಮ ಐವತ್ತು ವರ್ಷಗಳ ವೈದ್ಯಕೀಯ ಅನುಭವದಲ್ಲಿ ತಾವು ಕಂಡುಕೊಂಡ ಆರೋಗ್ಯದ ಕುರಿತಂತೆ ಜನಸಾಮಾನ್ಯರ ತಪ್ಪು ಕಲ್ಪನೆಗಳು, ಭ್ರಮೆಗಳು, ಮೂಢನಂಬಿಕೆಗಳನ್ನು ವೈಜ್ಞಾನಿಕ ನಿಟ್ಟಿನಲ್ಲಿ ವಿಶ್ಲೇಷಿಸಿ ಅಲ್ಲಗಳೆದಿರುವ ಡಾ|| ರೇಣುಕಾರ್ಯರು ಇವುಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಎಂಬ ಉಪಯುಕ್ತ ಮಾಹಿತಿಯನ್ನೂ ಈ ಕೃತಿಯಲ್ಲಿ ನೀಡಿದ್ದಾರೆ.

  • ಗುರುತು ಸಂಖ್ಯೆ.

    KPP 0213

  • ಲೇಖಕರು

    ಡಾ.ಎಂ.ವಿ.ರೇಣುಕಾರ್ಯ

  • ಭಾಷೆ

    ಕನ್ನಡ

  • ಪ್ರಕಟಿತ ವರ್ಷ

    2010

  • ಐಎಸ್‌ಬಿಎನ್‌

    81-7713-261-X

  • ಬೆಲೆ

    25/-

  • ರಿಯಾಯಿತಿ

    50%

  • ಪಾವತಿಸಬೇಕಾದ ಮೊತ್ತ

    ₹ 13/-

  • ಪುಟಗಳು

    53

ನೆಚ್ಚಿನ ಪುಸ್ತಕ ಖರೀದಿಸಿ