ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳು ತಮ್ಮ ವಿರಾಟ್ ರೂಪ ತಾಳುತ್ತಿರುವ ಈ ಸಂದರ್ಭದಲ್ಲಿ ವೈದ್ಯಲೋಕದ ಮಾಹಿತಿಗಳು, ಜಾಗೃತಿ ವಿಷಯಗಳು ಜನಸಾಮಾನ್ಯರಿಗೆ ಬಲು ಸುಲಭವಾಗಿಯೇ ಕೈಗೆಟಕುತ್ತಿವೆ. ಆದರೆ ಸೂಕ್ತ ಮಾಹಿತಿಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳದ ಜನ, ಅನಗತ್ಯ ಆತಂಕ, ಗೊಂದಲ, ಭಯ ಸೃಷ್ಟಿಸುವಂತಹ ಆರೋಗ್ಯ ಮಿಥ್ಯೆ ಮಾಹಿತಿಗಳನ್ನು ಸುಲಭವಾಗಿ ನಂಬಿ ಮೋಸಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಆರೋಗ್ಯ ಮಾಹಿತಿಯನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು, ಯಾವುದು ಅಧಿಕೃತ ಮಾಹಿತಿ ಎನಿಸಿಕೊಳ್ಳುತ್ತದೆ ಎಂಬುದನ್ನು ಲೇಖಕ ಎನ್. ಗೋಪಾಲಕೃಷ್ಣರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಗುರುತು ಸಂಖ್ಯೆ | KPP 0212 |
ಲೇಖಕರು | ಡಾ|| ಎನ್. ಗೋಪಾಲಕೃಷ್ಣ |
ಭಾಷೆ | Kannada |
ಪ್ರಕಟಿತ ವರ್ಷ | 2010 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 30/- |
ಪುಟಗಳು | 124 |