ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಇಂದು ಸಮಗ್ರ ವಚನ ಸಾಹಿತ್ಯ ಸಂಪುಟ ಮರು ಮುದ್ರಣ ಕುರಿತ ಸಭೆ ನಡೆಯಿತು - ಹೆಚ್ಚಿನ ಮಾಹಿತಿಗೆ | ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆಯ ತಾಂತ್ರಿಕ ಸಲಹಾ ಸಮಿತಿಯ ಸಭೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿನಲ್ಲಿ ಆಯ್ಕೆಯಾದ ಯುವಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರದ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ - ಬಹುಮಾನ ಪ್ರಕಟ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಬೇಟೆಯ ನೆನಪುಗಳು

ಬೇಟೆಯ ನೆನಪುಗಳು

ಪುಸ್ತಕ ಸೂಚಿ

ಬೇಟೆಯ ವಿನೋದ, ಸಾಹಸದ ರಮ್ಯ ಕಥೆಯನ್ನು ಲೇಖಕ ಕೆದಂಬಾಡಿ ಜತ್ತಪ್ಪ ರೈ ಇಲ್ಲಿ ರೋಮಾಂಚಕವಾಗಿ ವಿವರಿಸಿದ್ದಾರೆ. ವಿಷಯ ನಿರೂಪಣೆ, ಶೈಲಿ ವರ್ಣನೆ ತುಂಬಾ ಸೊಗಸಾಗಿರುವ ಈ ಕೃತಿಯಲ್ಲಿ ಬೇಟೆಯ ವಾಸ್ತವತೆ ಮತ್ತು ಆತ್ಮೀಯತೆಗಳು ಪ್ರಸ್ತುತತೆಯ ರೋಮಾಂಚನದೊಂದಿಗೆ ಮೂಡಿ ಬಂದಿವೆ. ಕೆಲವು ಕಡೆ ಅದು ಗದ್ಯ ಕವನದ ಮಟ್ಟವನ್ನು ತಲುಪಿ, ಓದುಗರನ್ನು ತನ್ನೊಳಗೆ ಹಿಡಿದಿಡುತ್ತದೆ.

  • ಗುರುತು ಸಂಖ್ಯೆ.

    KPP 0021

  • ಲೇಖಕರು

    ಕೆದಂಬಾಡಿ ಜತ್ತಪ್ಪ ರೈ

  • ಭಾಷೆ

    ಕನ್ನಡ

  • ಪ್ರಕಟಿತ ವರ್ಷ

    1998

  • ಐಎಸ್‌ಬಿಎನ್‌

  • ಬೆಲೆ

    25/-

  • ರಿಯಾಯಿತಿ

    50%

  • ಪಾವತಿಸಬೇಕಾದ ಮೊತ್ತ

    ₹ 13/-

  • ಪುಟಗಳು

    135

ನೆಚ್ಚಿನ ಪುಸ್ತಕ ಲಭ್ಯವಿಲ್ಲ
© 2020, ಕನ್ನಡ ಪುಸ್ತಕ ಪ್ರಾಧಿಕಾರ