ಪ್ರತಿಯೊಂದು ಮಗುವೂ ಭಿನ್ನ, ಹಾಗೆಯೇ ಪ್ರತಿಯೊಂದು ಕುಟುಂಬವೂ ಮಗುವಿನ ಪಾಲನೆ ಮತ್ತು ಆ ಮಗುವನ್ನು ಸಮಾಜದ ಒಂದು ಉಪಯುಕ್ತ ಪ್ರಜೆಯನ್ನಾಗಿ ಮಾಡುವ ಹಿರಿದಾದ ಜವಾಬ್ಧಾರಿಯನ್ನು ಹೊಂದಿರುತ್ತದೆ. ಮಗುವಿನ ಲಾಲನೆ, ಪಾಲನೆಯಲ್ಲಿ ಒಂದು ಏಕರೂಪದ ನಿಯಮಗಳ ಕಟ್ಟು ಇಲ್ಲ. ಪ್ರಸ್ತುತತೆಗೆ ಯಾವುದು ಸಾಧು ಎಂಬದನ್ನಾಧರಿಸಿ ನಿರ್ಣಯಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇಂತಹ ಹಲವಾರು ಅತ್ಯುಪಯುಕ್ತ ಮಾಹಿತಿಗಳ ಜೊತೆಗೆ ಮಗುವಿನ ಮಾನಸಿಕ ವಿಕಸನವನ್ನೂ ಲೇಖಕಿ ಡಾ|| ಟೀ. ವೀಣಾರವರು ಈ ಕೃತಿಯಲ್ಲಿ ಸಮರ್ಥವಾಗಿ ಚರ್ಚಿಸಿದ್ದಾರೆ.
ಗುರುತು ಸಂಖ್ಯೆ | KPP 0209 |
ಲೇಖಕರು | ಡಾ|| ಟಿ. ವೀಣಾ |
ಭಾಷೆ | Kannada |
ಪ್ರಕಟಿತ ವರ್ಷ | 2010 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 55/- |
ಪುಟಗಳು | 124 |