ಮೂಳೆ ಮತ್ತು ಕೀಲುಗಳು ನಮ್ಮ ದೇಹದ ಆಧಾರ ಸ್ತಂಭಗಳು ಮತ್ತು ಚಲನಾ ಸೂತ್ರಗಳು. ಅವು ಹೆಚ್ಚು ಕ್ರಿಯಾಶೀಲವಾಗಿರುವಷ್ಟೇ ಅಪಾಯಕ್ಕೆ ತುತ್ತಾಗುವ ಸಂಭವವೂ ಹೆಚ್ಚಿರುತ್ತದೆ. ಅದರಲ್ಲೂ ಆಧುನಿಕ ಜಡ್ಡುಗಟ್ಟಿದ ಜೀವನಶೈಲಿಯಿಂದಾಗಿ ಮೂಳೆ, ಕೀಲುಗಳ ರೋಗ ವಿಪರೀತವಾಗುತ್ತಿರುವ ಸಂದರ್ಭದಲ್ಲಿ ಲೇಖಕರಾದ ಡಾ|| ಎಸ್.ಎಸ್. ಪಾಟೀಲರು ಮೂಳೆ-ಕೀಲುಗಳ ರಚನೆ, ಅವುಗಳ ಸಮಸ್ಯೆಗಳು, ಚಿಕಿತ್ಸೆಗಳು ಮತ್ತು ಜನಸಮುದಾಯವನ್ನು ದಿಕ್ಕೆಡಿಸುತ್ತಿರುವ ಮೂಢನಂಬಿಕೆಗಳ ಬಗ್ಗೆ ವಿಷಧವಾಗಿ ಈ ಕೃತಿಯಲ್ಲಿ ಚರ್ಚಿಸಿದ್ದಾರೆ.
ಗುರುತು ಸಂಖ್ಯೆ | KPP 0208 |
ಲೇಖಕರು | ಡಾ|| ಎಸ್. ಎಸ್. ಪಾಟೀಲ |
ಭಾಷೆ | Kannada |
ಪ್ರಕಟಿತ ವರ್ಷ | 2010 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 80/- |
ಪುಟಗಳು | 183 |