ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಮನಸ್ಸು ಮಿದುಳು ಮತ್ತು ನರಮಂಡಲ ಆರೋಗ್ಯ

ಮನಸ್ಸು ಮಿದುಳು ಮತ್ತು ನರಮಂಡಲ ಆರೋಗ್ಯ

ಪುಸ್ತಕ ಸೂಚಿ

ನಮ್ಮ ಕಣ್ಣಿಗೆ ಕಾಣದ ಮನಸ್ಸು, ಮಿದುಳು ಮತ್ತು ನರಮಂಡಲ ನಮ್ಮೆಲ್ಲ ನಡೆ, ನುಡಿ, ಚಲನೆ, ಚಟುವಟಿಕೆ, ಬುದ್ದಿ ಚತುರತೆ, ಭಾವನೆಗಳನ್ನು ನಿರ್ದೇಶಿಸುತ್ತವೆ. ಇವುಗಳ ರಚನೆ ಮತ್ತು ಕಾರ್ಯವಿಧಾನವನ್ನು ಅರ್ಥ ಮಾಡಿಕೊಂಡಾಗ ಮಾತ್ರ ನಾವು ಅವುಗಳ ಪ್ರಭಾವವನ್ನು ನಿಯಂತ್ರಿಸುವ ಕಲೆ ಕಲಿಯುತ್ತೇವೆ. ಹಿರಿಯ ಮನೋವೈದ್ಯ ಡಾ|| ಸಿ.ಆರ್. ಚಂದ್ರಶೇಖರ್‌ರವರು ಈ ಕೃತಿಯ ಮೂಲಕ ಅಂತಹ ಕಲೆಯ ಪ್ರಾಥಮಿಕ ಪಟ್ಟುಗಳನ್ನು ಓದುಗರಿಗೆ ಅರಿಕೆ ಮಾಡುತ್ತಾ ಸಾಗುತ್ತಾರೆ.

 • ಗುರುತು ಸಂಖ್ಯೆ.

  KPP 0207

 • ಲೇಖಕರು

  ಡಾ.ಸಿ.ಆರ್.ಚಂದ್ರಶೇಖರ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2010

 • ಐಎಸ್‌ಬಿಎನ್‌

  81-7713-247-4

 • ಬೆಲೆ

  45/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 23/-

 • ಪುಟಗಳು

  111

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ