ಸುದ್ದಿ ಸಮಾಚಾರ:
ಮಕ್ಕಳ ಪುಸ್ತಕ ಮಕ್ಕಳಿಂದ – ಒಂದು ಕಮ್ಮಟ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳ - ೨೦೧೯ - ಹೆಚ್ಚಿನ ಮಾಹಿತಿಗೆ | 2016ನೇ ಸಾಲಿನ ಸಗಟು ಖರೀದಿ ಯೋಜನೆಯಡಿ ಖರೀದಿಸಲು ಅರ್ಜಿ ನಮೂನೆಗೆ ಕ್ಲಿಕ್ ಮಾಡಿ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಪಂಚೇದ್ರಿಯಗಳ ಆರೋಗ್ಯ ರಕ್ಷಣೆ

ಪಂಚೇದ್ರಿಯಗಳ ಆರೋಗ್ಯ ರಕ್ಷಣೆ

ಪುಸ್ತಕ ಸೂಚಿ

ಮನುಷ್ಯನ ಬದುಕಿನಲ್ಲಿ ಪಂಚೇಂದ್ರೀಯಗಳ ಪಾತ್ರ ಅಪಾರವಾದುದು. ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ ಎಂಬ ಐದು ಇಂದ್ರಿಯಗಳಲ್ಲಿ ಒಂದು ಅಂಗ ತನ್ನ ಕಾರ್ಯದಿಂದ ಕೊಂಚವೇ ವಿಮುಖವಾದರು ಮನುಷ್ಯ ಜನ್ಮ ಪರದಾಡಬೇಕಾಗುತ್ತೆ. ಹಾಗಾಗಿ ವೈದ್ಯಕೀಯ ಲೋಕದಲ್ಲಿ ಇವುಗಳಿಗೆ ಎಲ್ಲಿಲ್ಲದ ಪ್ರಾಮುಖ್ಯತೆ. ದುರಂತವೆಂದರೆ ಸ್ವಯಂ-ಚಿಕಿತ್ಸೆಯಂತಹ ಅಪಾಯಕಾರಿ ಹಾದಿ ಹಿಡಿಯುವ ಜನ ಸ್ನೇಹಿತರೊ, ಬಂಧುಗಳು, ಆತ್ಮೀಯರೊ, ಅಕ್ಕಪಕ್ಕದವರೋ ಅಥವಾ ಗೊತ್ತುಗುರಿಯಿಲ್ಲದ ದಾರಿಹೋಕರೋ ಹೇಳಿದರೂ ಅಂತ ಅಪಾಯಕಾರಿ ಸ್ವಯಂ ಚಿಕಿತ್ಸೆಯನ್ನು ಬಳಸಿ ಈ ಇಂದ್ರಿಯಗಳಿಗೆ ಹಾನಿ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡ ಜನಪರ, ಬಹುಮುಖಿ ಆಯಾಮವುಳ್ಳ ನೇತ್ರ ತಜ್ಞರಾದ ಡಾ|| ಹೆಚ್.ಎಸ್. ಮೋಹನ್‌ರವರು ಈ ಕೃತಿಯಲ್ಲಿ ಬಹುಮುಖ್ಯ ಸಂಗತಿಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

 • ಗುರುತು ಸಂಖ್ಯೆ.

  KPP 0205

 • ಲೇಖಕರು

  ಡಾ.ಎಚ್.ಎಸ್.ಮೋಹನ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2010

 • ಐಎಸ್‌ಬಿಎನ್‌

 • ಬೆಲೆ

  80/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 56/-

 • ಪುಟಗಳು

  194

ನೆಚ್ಚಿನ ಪುಸ್ತಕ ಖರೀದಿಸಿ