ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2019ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರತಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ - ಹೆಚ್ಚಿನ ಮಾಹಿತಿಗೆ | ಇಂದು ಸಮಗ್ರ ವಚನ ಸಾಹಿತ್ಯ ಸಂಪುಟ ಮರು ಮುದ್ರಣ ಕುರಿತ ಸಭೆ ನಡೆಯಿತು - ಹೆಚ್ಚಿನ ಮಾಹಿತಿಗೆ | ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆಯ ತಾಂತ್ರಿಕ ಸಲಹಾ ಸಮಿತಿಯ ಸಭೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿನಲ್ಲಿ ಆಯ್ಕೆಯಾದ ಯುವಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ನಿಮ್ಮ ದೇಹದ ಬಗ್ಗೆ ನಿಮಗೆಷ್ಟು ಗೊತ್ತು?

ನಿಮ್ಮ ದೇಹದ ಬಗ್ಗೆ ನಿಮಗೆಷ್ಟು ಗೊತ್ತು?

ಪುಸ್ತಕ ಸೂಚಿ

ಶರೀರ ರಚನಾಶಾಸ್ತ್ರ ಅನ್ನುವುದು ವೈದ್ಯ ವಿಜ್ಞಾನದ ಅಡಿಗಲ್ಲು. ಮಾನವ ದೇಹದ ರಚನೆ ಮತ್ತು ಅಂಗಾಂಗಗಳ ಕಾರ್ಯವಿಧಾನವನ್ನು ಇದು ತೋರಿಸಿಕೊಡುತ್ತದೆ. ಸರಿ ಯಾವುದೆಂದು ತಿಳಿಯದೆ ತಪ್ಪನ್ನು ಪತ್ತೆ ಹಚ್ಚಲಾಗದು. ಅಂತೆಯೇ ಯಾವುದು ಸಹಜ ಸ್ವಾಭಾವಿಕ, ನೈಸರ್ಗಿಕವೆಂಬುದರ ಅರಿವಿಲ್ಲದೆ ಅನೈಸರ್ಗಿಕವಾದುದುರ ಬಗ್ಗೆ, ಅನಾರೋಗ್ಯದ ಬಗ್ಗೆ ಪತ್ತೆ ಹಚ್ಚುವುದು ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ನಮ್ಮ ದೇಹದೊಳಗಿನ ಮತ್ತು ಹೊರಗಿನ ಅಂಗಾಂಗಳ ರೂಪರೇಷೆಗಳೇನು? ಅವುಗಳೆಲ್ಲ ಒಂದಕ್ಕೊಂದು ಹೇಗೆ ಸಹರಿಸುತ್ತಾ ಸಮತೋಲನ ಕಾಪಾಡಿಕೊಂಡಿವೆ ಎಂಬುದನ್ನು ಲೇಖಕ ಡಾ|| ಪುತ್ತೂರಾಯರು ಈ ಕೃತಿಯಲ್ಲಿ ವಿವರಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0204

 • ಲೇಖಕರು

  ಡಾ.ಕೆ.ಪಿ.ಪುತ್ತೂರಾಯ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2010

 • ಐಎಸ್‌ಬಿಎನ್‌

  81-7713-266-0

 • ಬೆಲೆ

  75/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 53/-

 • ಪುಟಗಳು

  175

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ