ನಾವು ಆರೋಗ್ಯವಾಗಿರಲು ನಮ್ಮ ಆಹಾರ ಹೇಗಿರಬೇಕು?

ಆಹಾರ ಸೇವನೆ, ಆರೋಗ್ಯ ಮತ್ತು ಆರ್ಥಿಕ ಸಾಮರ್ಥ್ಯಗಳ ನಡುವೆ ಒಂದು ತೆಳುವಾದ ಅವಿನಾಭಾವ ನೆಂಟಸ್ತಿಕೆ ಇದೆ. ಆದರೆ ಹಣವೊಂದೇ ಆರೋಗ್ಯವನ್ನು ಹೊತ್ತು ತರುವುದಿಲ್ಲ. ಇರುವ ಹಣದಲ್ಲೇ ಆರೋಗ್ಯಕರ ಪದಾರ್ಥಗಳನ್ನು ಕೊಳ್ಳುವುದು ಮತ್ತು ಅವುಗಳನ್ನು ಯುಕ್ತ ರೀತಿಯಲ್ಲಿ ಸಂಯೋಜಿಸುವುದು ಹಾಗೂ ಆಹಾರಂಶಗಳು ನಾಶವಾಗದಂತೆ ಅಡುಗೆ ಮಾಡುವುದು ಸಹಾ ಒಬ್ಬ ವ್ಯಕ್ತಿಯ ಮತ್ತು ಒಂದು ದೇಶದ ಆರೋಗ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನಾವು ಏನನ್ನು ತಿನ್ನಬೇಕು? ಎಷ್ಟು ತಿನ್ನಬೇಕು? ಹೇಗೆ ತಿನ್ನಬೇಕು? ಎಂಬ ಅಂಶಗಳನ್ನು ಲೇಖಕ ಡಾ|| ನಾ. ಸೋಮೇಶ್ವರರ ಈ ಕೃತಿ ಓದುಗರೊಟ್ಟಿಗೆ ಚರ್ಚಿಸುತ್ತಾ ಸಾಗುತ್ತದೆ.

ಇತರೆ

ನಾವು ಆರೋಗ್ಯವಾಗಿರಲು ನಮ್ಮ ಆಹಾರ ಹೇಗಿರಬೇಕು?

- ಡಾ|| ನಾ. ಸೋಮೇಶ್ವರ-

ಆಹಾರ ಸೇವನೆ, ಆರೋಗ್ಯ ಮತ್ತು ಆರ್ಥಿಕ ಸಾಮರ್ಥ್ಯಗಳ ನಡುವೆ ಒಂದು ತೆಳುವಾದ ಅವಿನಾಭಾವ ನೆಂಟಸ್ತಿಕೆ ಇದೆ. ಆದರೆ ಹಣವೊಂದೇ ಆರೋಗ್ಯವನ್ನು ಹೊತ್ತು ತರುವುದಿಲ್ಲ. ಇರುವ ಹಣದಲ್ಲೇ ಆರೋಗ್ಯಕರ ಪದಾರ್ಥಗಳನ್ನು ಕೊಳ್ಳುವುದು ಮತ್ತು ಅವುಗಳನ್ನು ಯುಕ್ತ ರೀತಿಯಲ್ಲಿ ಸಂಯೋಜಿಸುವುದು ಹಾಗೂ ಆಹಾರಂಶಗಳು ನಾಶವಾಗದಂತೆ ಅಡುಗೆ ಮಾಡುವುದು ಸಹಾ ಒಬ್ಬ ವ್ಯಕ್ತಿಯ ಮತ್ತು ಒಂದು ದೇಶದ ಆರೋಗ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನಾವು ಏನನ್ನು ತಿನ್ನಬೇಕು? ಎಷ್ಟು ತಿನ್ನಬೇಕು? ಹೇಗೆ ತಿನ್ನಬೇಕು? ಎಂಬ ಅಂಶಗಳನ್ನು ಲೇಖಕ ಡಾ|| ನಾ. ಸೋಮೇಶ್ವರರ ಈ ಕೃತಿ ಓದುಗರೊಟ್ಟಿಗೆ ಚರ್ಚಿಸುತ್ತಾ ಸಾಗುತ್ತದೆ.
ಗುರುತು ಸಂಖ್ಯೆ KPP 0201
ಲೇಖಕರು ಡಾ|| ನಾ. ಸೋಮೇಶ್ವರ
ಭಾಷೆ Kannada
ಪ್ರಕಟಿತ ವರ್ಷ 2010
ಬೆಲೆ 80/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 80/-
ಪುಟಗಳು 194

ಆಹಾರ ಸೇವನೆ, ಆರೋಗ್ಯ ಮತ್ತು ಆರ್ಥಿಕ ಸಾಮರ್ಥ್ಯಗಳ ನಡುವೆ ಒಂದು ತೆಳುವಾದ ಅವಿನಾಭಾವ ನೆಂಟಸ್ತಿಕೆ ಇದೆ. ಆದರೆ ಹಣವೊಂದೇ ಆರೋಗ್ಯವನ್ನು ಹೊತ್ತು ತರುವುದಿಲ್ಲ. ಇರುವ ಹಣದಲ್ಲೇ ಆರೋಗ್ಯಕರ ಪದಾರ್ಥಗಳನ್ನು ಕೊಳ್ಳುವುದು ಮತ್ತು ಅವುಗಳನ್ನು ಯುಕ್ತ ರೀತಿಯಲ್ಲಿ ಸಂಯೋಜಿಸುವುದು ಹಾಗೂ ಆಹಾರಂಶಗಳು ನಾಶವಾಗದಂತೆ ಅಡುಗೆ ಮಾಡುವುದು ಸಹಾ ಒಬ್ಬ ವ್ಯಕ್ತಿಯ ಮತ್ತು ಒಂದು ದೇಶದ ಆರೋಗ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನಾವು ಏನನ್ನು ತಿನ್ನಬೇಕು? ಎಷ್ಟು ತಿನ್ನಬೇಕು? ಹೇಗೆ ತಿನ್ನಬೇಕು? ಎಂಬ ಅಂಶಗಳನ್ನು ಲೇಖಕ ಡಾ|| ನಾ. ಸೋಮೇಶ್ವರರ ಈ ಕೃತಿ ಓದುಗರೊಟ್ಟಿಗೆ ಚರ್ಚಿಸುತ್ತಾ ಸಾಗುತ್ತದೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ