ಸುದ್ದಿ ಸಮಾಚಾರ:
ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳ ವಿಶೇಷ ರಿಯಾಯಿತಿ ಬಗ್ಗೆ. - ಹೆಚ್ಚಿನ ಮಾಹಿತಿಗೆ | 2016ನೇ ಸಾಲಿನಲ್ಲಿ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರೋತ್ಸಾಹ ಧನಕ್ಕೆ ಆಯ್ಕೆಯಾದ ಪಟ್ಟಿ - ಹೆಚ್ಚಿನ ಮಾಹಿತಿಗೆ | 60 ಪುಸ್ತಕಗಳ ಮುದ್ರಣಕ್ಕೆ ಇ-ಪ್ರೊಕ್ಯೂರ್ಮೆಂಟ್ ಮೂಲಕ ಇ-ಟೆಂಡರ್ ಕರೆದಿರುವ ಬಗ್ಗೆ.... - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳನ್ನು ಅಂತರ್ಜಾಲದಲ್ಲಿ ಮಾರಾಟ ಮಾಡುವ ವ್ಯವಸ್ಥೆಯ ಉದ್ಘಾಟನೆ, ಉಚಿತ ಪುಸ್ತಕ ವಿತರಣೆ, ವಿದ್ಯಾರ್ಧಿಗಳಿಗೆ ರಸಪ್ರಶ್ನೆ, ಬಹುಮಾನ ವಿತರಣೆ ಕಾರ್ಯಕ್ರಮದ ಚಿತ್ರಗಳು... - ಹೆಚ್ಚಿನ ಮಾಹಿತಿಗೆ | ಅಂತರ್ಜಾಲದಲ್ಲಿ ಪುಸ್ತಕ ಮಾರಾಟ ವ್ಯವಸ್ಥೆಯ ಉದ್ಘಾಟನೆ.... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಅಪೂರ್ಣ ವರ್ತಮಾನ ಕಾಲ

ಅಪೂರ್ಣ ವರ್ತಮಾನ ಕಾಲ

ಪುಸ್ತಕ ಸೂಚಿ

ಕನ್ನಡದ ಶ್ರೀಮಂತ ಸಾಹಿತ್ಯ ಪರಂಪರೆಯ ಸುತ್ತ ಹುಟ್ಟಿಬಂದ ವಿಮರ್ಶೆಗಳಿಗೆ ಲೆಕ್ಕವಿಲ್ಲ. ಆದಾಗ್ಯೂ ಮೊಕಾಶಿ ಪುಣೇಕರರ ಈ ವಿಮರ್ಶಾ ಲೇಖನಗಳ ಕಟ್ಟು ತನ್ನ ವಸ್ತುನಿಷ್ಠತೆ, ಸಾಹಿತ್ಯದ ಆಳದ ಕಾರಣಕ್ಕೆ ವಿಶೇಷವಾಗಿ ನಿಲ್ಲುತ್ತದೆ. ಗೋವಿಂದ ಪೈ, ಟಿ.ಪಿ.ಕೈಲಾಸಂ, ಬಿ.ಪುಟ್ಟಸ್ವಾಮಯ್ಯ, ಚದುರಂಗ, ಕಣವಿ, ಗೋಕಾಕ, ಗಂಗಾಧರ ಚಿತ್ತಾಲ, ಕುವೆಂಪು, ಮಾಸ್ತಿ, ಭೂಸನೂರ ಮಠ ಹೀಗೆ ವೈವಿಧ್ಯಮದ ಸಾಹಿತಿಗಳು ಮತ್ತು ಅವರ ವೈವಿಧ್ಯಮಯ ಕೃತಿಗಳನ್ನು ಆಳವಾಗಿ ಕಾಲದ ತಕ್ಕಡಿಯಲ್ಲಿಟ್ಟು ವಿಮರ್ಶಿಸಿರುವ ಲೇಖಕರು ಹೊಸ ಓದಿನ ಘಮಲು ಅಡರಿಸುತ್ತಾರೆ.

 • ಗುರುತು ಸಂಖ್ಯೆ.

  KPP 0002

 • ಲೇಖಕರು

  ಡಾ.ಶಂಕರ್ ಮೊಕಾಶಿ ಪುಣೇಕರ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  1995

 • ಐಎಸ್‌ಬಿಎನ್‌

 • ಬೆಲೆ

  14/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 7/-

 • ಪುಟಗಳು

  178

ನೆಚ್ಚಿನ ಪುಸ್ತಕ ಖರೀದಿಸಿ