ಸುದ್ದಿ ಸಮಾಚಾರ:
ರಸಪ್ರಶ್ನೆ ಕಾರ್ಯಕ್ರಮ- 27.02.2018 - ಹೆಚ್ಚಿನ ಮಾಹಿತಿಗೆ | ದೇಸಿ ಕಮ್ಮಟ- ಲೋಕ ಕಾಣದ ಲೋಕ ಕಾರ್ಯಕ್ರಮದ ಚಿತ್ರಗಳು - ಹೆಚ್ಚಿನ ಮಾಹಿತಿಗೆ | ಪ್ರಕಾಶಕರ ನೊಂದಣಿ ಅರ್ಜಿ - ಹೆಚ್ಚಿನ ಮಾಹಿತಿಗೆ | ಸುಮಾರು ೬೦ ಪುಸ್ತಕಗಳ ಮುದ್ರಣಕ್ಕೆ ಇ-ಪ್ರೊಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಇ-ಟೆಂಡರ್ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಸಾಮಾನ್ಯ ಕಾಯಿಲೆಗಳಿಗೆ ಮನೆಮದ್ದು

ಸಾಮಾನ್ಯ ಕಾಯಿಲೆಗಳಿಗೆ ಮನೆಮದ್ದು

ಪುಸ್ತಕ ಸೂಚಿ

ಅನುಭವ ಮತ್ತು ನಿರಂತರ ಪ್ರಯೋಗದಿಂದ ಸಿದ್ಧವಾದ ಮನೆಮದ್ದಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವಿದೆ. ನಮ್ಮ ಅಡುಗೆ ಮನೆಯಲ್ಲೇ ಔಷಧಿಗಳ ಕಣಜವಿರುತ್ತವೆ. ಆದರೆ ಅವುಗಳನ್ನು ಯಾವ ಕಾಯಿಲೆಗೆ ಹೇಗೆ, ಎಷ್ಟು ಪ್ರಮಾಣದಲ್ಲಿ ಬಳಸಿಕೊಳ್ಳಬೇಕೆಂಬುದನ್ನು ತಿಳಿಯದ ಜನ ಸಣ್ಣಪುಟ್ಟ ಸಮಸ್ಯೆಗಳಿಗೂ ದುಬಾರಿ ವೈದ್ಯಕೀಯ ಚಿಕಿತ್ಸೆ ಅಥವಾ ರಾಸಾಯನಿಕ ಔಷಧಿಗಳ ಮೊರೆ ಹೋಗುತ್ತಾರೆ. ಈ ಮನೆಮದ್ದುಗಳ ಪ್ರಾಥಮಿಕ ಜ್ಞಾನ ಸಂಪಾದಿಸಿಕೊಂಡು ಸಾಮಾನ್ಯ ಕಾಯಿಲೆಗಳು ಬಂದಾಗ ಧೃತಿಗೆಡದೆ ಮನೆಮದ್ದು ಮಾಡಿಕೊಂಡಲ್ಲಿ ತಕ್ಷಣ ಉಪಶಮನ ಪಡೆಯಬಹುದು ಎಂಬ ಅಂಶವನ್ನು ಹಲವಾರು ಮನೆಮದ್ದು ಮಾದರಿಯೊಂದಿಗೆ ಖ್ಯಾತ ಆಯುರ್ವೇದ ವೈದ್ಯೆಯಾದ ಡಾ|| ವಸುಂಧರಾ ಭೂಪತಿಯವರು ಇಲ್ಲಿ ವಿವರಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0198

 • ಲೇಖಕರು

  ಡಾ. ವಸುಂಧರಾ ಭೂಪತಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2010

 • ಐಎಸ್‌ಬಿಎನ್‌

  81-7713-298-9

 • ಬೆಲೆ

  80/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 56/-

 • ಪುಟಗಳು

  194

ನೆಚ್ಚಿನ ಪುಸ್ತಕ ಖರೀದಿಸಿ