ಗದಗ ಜಿಲ್ಲೆ: ಒಂದು ಅಧ್ಯಯನ

ಗದಗ ಜಿಲ್ಲೆ: ಒಂದು ಅಧ್ಯಯನ

ಪ್ರೊ. ಸಿ.ವಿ. ಕೆರಿಮನಿಯವರು ಸಂಪಾದಿಸಿರುವ ‘ಗದಗ ಜಿಲ್ಲೆ: ಒಂದು ಅಧ್ಯಯನ’ ಕೃತಿಯು ಒಂದು ವಿಶೇಷ ಕೃತಿ. ಈ ಕೃತಿಯಲ್ಲಿ ಗದಗ ಜಿಲ್ಲೆಗೆ ಸಂಬಂಧಿಸಿದ ಸಾಹಿತ್ಯ, ಸಂಗೀತ, ಶಿಲ್ಪ, ಚಿತ್ರಕಲೆ, ಇತಿಹಾಸ, ಕೈಗಾರಿಕೆ, ಭೌಗೋಳಿಕ ಪರಿಸರ ಇತ್ಯಾದಿ ವಿಷಯಗಳ ಕುರಿತು ಮೂವತ್ತಕ್ಕೂ ಹೆಚ್ಚು ಲೇಖಕರು ತಮ್ಮದೇ ಅರಿಕೆಗಳನ್ನು ಹಂಚಿಕೊಂಡಿದ್ದಾರೆ. ಜಿಲ್ಲೆಯ ಸಂಪೂರ್ಣ ಪರಿಚಯ ಮಾಡಿಸುವಲ್ಲಿ ಈ ಕೃತಿ ಓದುಗರಿಗೆ ನೆರವಾಗುತ್ತದೆ.

ವಿಚಾರ ಸಾಹಿತ್ಯ

ಗದಗ ಜಿಲ್ಲೆ: ಒಂದು ಅಧ್ಯಯನ

- ಸಂ. ಪ್ರೊ. ಸಿ. ವಿ. ಕೆರಿಮನಿ-

ಪ್ರೊ. ಸಿ.ವಿ. ಕೆರಿಮನಿಯವರು ಸಂಪಾದಿಸಿರುವ ‘ಗದಗ ಜಿಲ್ಲೆ: ಒಂದು ಅಧ್ಯಯನ’ ಕೃತಿಯು ಒಂದು ವಿಶೇಷ ಕೃತಿ. ಈ ಕೃತಿಯಲ್ಲಿ ಗದಗ ಜಿಲ್ಲೆಗೆ ಸಂಬಂಧಿಸಿದ ಸಾಹಿತ್ಯ, ಸಂಗೀತ, ಶಿಲ್ಪ, ಚಿತ್ರಕಲೆ, ಇತಿಹಾಸ, ಕೈಗಾರಿಕೆ, ಭೌಗೋಳಿಕ ಪರಿಸರ ಇತ್ಯಾದಿ ವಿಷಯಗಳ ಕುರಿತು ಮೂವತ್ತಕ್ಕೂ ಹೆಚ್ಚು ಲೇಖಕರು ತಮ್ಮದೇ ಅರಿಕೆಗಳನ್ನು ಹಂಚಿಕೊಂಡಿದ್ದಾರೆ. ಜಿಲ್ಲೆಯ ಸಂಪೂರ್ಣ ಪರಿಚಯ ಮಾಡಿಸುವಲ್ಲಿ ಈ ಕೃತಿ ಓದುಗರಿಗೆ ನೆರವಾಗುತ್ತದೆ.
ಗುರುತು ಸಂಖ್ಯೆ KPP 0197
ಲೇಖಕರು ಸಂ. ಪ್ರೊ. ಸಿ. ವಿ. ಕೆರಿಮನಿ
ಭಾಷೆ Kannada
ಪ್ರಕಟಿತ ವರ್ಷ 2010
ಬೆಲೆ 200/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 100/-
ಪುಟಗಳು 520

ಪ್ರೊ. ಸಿ.ವಿ. ಕೆರಿಮನಿಯವರು ಸಂಪಾದಿಸಿರುವ ‘ಗದಗ ಜಿಲ್ಲೆ: ಒಂದು ಅಧ್ಯಯನ’ ಕೃತಿಯು ಒಂದು ವಿಶೇಷ ಕೃತಿ. ಈ ಕೃತಿಯಲ್ಲಿ ಗದಗ ಜಿಲ್ಲೆಗೆ ಸಂಬಂಧಿಸಿದ ಸಾಹಿತ್ಯ, ಸಂಗೀತ, ಶಿಲ್ಪ, ಚಿತ್ರಕಲೆ, ಇತಿಹಾಸ, ಕೈಗಾರಿಕೆ, ಭೌಗೋಳಿಕ ಪರಿಸರ ಇತ್ಯಾದಿ ವಿಷಯಗಳ ಕುರಿತು ಮೂವತ್ತಕ್ಕೂ ಹೆಚ್ಚು ಲೇಖಕರು ತಮ್ಮದೇ ಅರಿಕೆಗಳನ್ನು ಹಂಚಿಕೊಂಡಿದ್ದಾರೆ. ಜಿಲ್ಲೆಯ ಸಂಪೂರ್ಣ ಪರಿಚಯ ಮಾಡಿಸುವಲ್ಲಿ ಈ ಕೃತಿ ಓದುಗರಿಗೆ ನೆರವಾಗುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ