ಡಾ. ಎಚ್. ತಿಪ್ಪೇರುದ್ರಸ್ವಾಮಿಯವರು ಕನ್ನಡದ ಹಿರಿಯ ವಿದ್ವಾಂಸರು, ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಕೆಲಸ ಮಾಡಿದವರು. ಕಾದಂಬರಿ, ಕನ್ನಡ ಸಂಸ್ಕೃತಿ, ಕಾವ್ಯ ಮೀಮಾಂಸೆ, ವಿಮರ್ಶಾ ಕ್ಷೇತ್ರಗಳಲ್ಲಿ ವಿಶೇಷವಾಗಿ ಕೃಷಿ ಮಾಡಿದ್ದಾರೆ. ಅವರ ವಿಮರ್ಶಾ ಬಿಡಿಬಿಡಿ ಲೇಖನಗಳು ಅಪ್ರಸ್ತುತತೆಯ ನೆಲೆಗೆ ಸರಿಯುವಂತವಲ್ಲ. ಅವುಗಳಿಗೆ ಅವುಗಳದ್ದೇ ಆದ ಪ್ರಸ್ತುತತೆ ಮತ್ತು ಮೌಲ್ಯಗಳಿವೆ. ವಿಮರ್ಶಾ ಪ್ರಪಂಚಕ್ಕೆ ದಿಕ್ಸೂಚಿಯಾಗಿ, ಅಡಿಹಾಸುವಾಗಿ ಅವು ತಮ್ಮನ್ನು ಸಮರ್ಪಿಸಿಕೊಳ್ಳುತ್ತವೆ. ಅದನ್ನು ಮನಗಂಡೇ ಲೇಖಕಿ ಪ್ರೊ. ಶೈಲಜ ಎಚ್.ಟಿ.ಯವರು ತಿಪ್ಪೇರುದ್ರಸ್ವಾಮಿಯವರ ವಿಮರ್ಶಾ ಲೇಖನಗಳನ್ನು ಸಂಪಾದಿಸಿ ಈ ಕೃತಿಯನ್ನು ಲಭ್ಯವಾಗಿಸಿದ್ದಾರೆ.
ಗುರುತು ಸಂಖ್ಯೆ | KPP 0196 |
ಲೇಖಕರು | ಪ್ರೊ. ಶೈಲಜ ಎಚ್.ಟಿ. |
ಭಾಷೆ | Kannada |
ಪ್ರಕಟಿತ ವರ್ಷ | 2010 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 120/- |
ಪುಟಗಳು | 270 |