ನಮ್ಮ ಪುಸ್ತಕಗಳು

ಕಥನ ಕವನಗಳು
ಪುಸ್ತಕ ಸೂಚಿ
ಪ್ರೊ. ಚೆನ್ನಣ್ಣ ವಾಲೀಕಾರರು ಬಂಡಾಯ ಚಳವಳಿಯ ಹಿನ್ನೆಲೆಯಿಂದ ಬಂದವರು. ಅವರ ಬದುಕು ಮತ್ತು ಆಲೋಚನೆಯಲ್ಲಿ ಸಮನ್ವಯತೆಯನ್ನು ಕಾಣಬಹುದು. ಕಥನ ಕವನ ಪ್ರಾಕಾರಗಳು ಅಪರೂಪವಾಗುತ್ತಿರುವ ಸಂದರ್ಭದಲ್ಲಿ ವಾಲೀಕಾರರ ಈ ಕೃತಿ ಓದುಗರಿಗೆ ಮರೆತುಹೋಗುತ್ತಿರುವ ಸಾಹಿತ್ಯ ಪ್ರಾಕಾರವನ್ನು ಪುನರ್ ಪರಿಚಯ ಮಾಡಿಕೊಡುವುದರ ಜೊತೆಗೆ ಆ ಪ್ರಾಕಾರ ಮತ್ತು ವಾಲೀಕಾರರ ಕವಿತ್ವದ ಮಹತ್ವವನ್ನು ಮನದಟ್ಟು ಮಾಡಿಸುತ್ತದೆ.
-
ಗುರುತು ಸಂಖ್ಯೆ.
KPP 0195
-
ಲೇಖಕರು/ಸಂಪಾದಕರು
ಡಾ.ಚೆನ್ನಣ್ಣ ವಾಲೀಕಾರ
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
2010
-
ಐಎಸ್ಬಿಎನ್
-
ಬೆಲೆ
₹
110/- -
ರಿಯಾಯಿತಿ
50%
-
ಪಾವತಿಸಬೇಕಾದ ಮೊತ್ತ
₹ 55/-
-
ಪುಟಗಳು
284