ಕುಮಾರವ್ಯಾಸನ ಕುರಿತು ಈವರೆಗೆ ಬಂದಿರುವ ಕೃತಿಗಳಲ್ಲಿ ಇದು ವಿಶಿಷ್ಟವಾದುದು. ಈ ಮಹಾ ಪ್ರಬಂಧದಲ್ಲಿ ಮೊದಲ ಸಲ ಕುಮಾರವ್ಯಾಸ ಭಾರತವನ್ನು ಇಡಿಯಾಗಿ ಲಕ್ಷ್ಯದಲ್ಲಿಟ್ಟುಕೊಂಡು ಕ್ರಮವಾಗಿ ಅದರ ಸನ್ನಿವೇಶಗಳನ್ನು ವ್ಯಾಖ್ಯಾನಿಸುವ ಮತ್ತು ವಿಮರ್ಶಿಸುವ ಪ್ರಯತ್ನ ಮಾಡಲಾಗಿದೆ. ಕುಮಾರವ್ಯಾಸ ಭಾರತದ ತಲಸ್ಪರ್ಶಿ ಅಧ್ಯಯನ ಒಳಗೊಂಡಿರುವ ಡಾ. ಎ.ವಿ. ಪ್ರಸನ್ನರವರ ಈ ಕೃತಿಯು ಮಹಾಕವಿಯ ಶ್ರೇಷ್ಠತೆಯನ್ನು ಸಮರ್ಥವಾಗಿ ಪರಿಚಯಿಸುತ್ತದೆ. ಗಮಕಿಗಳು ಮತ್ತು ನಿರೂಪಕರಿಗೆ ಈ ಕೃತಿ ಬಹಳ ಉಪಯುಕ್ತವಾಗಿದೆ.
ಗುರುತು ಸಂಖ್ಯೆ | KPP 0194 |
ಲೇಖಕರು | ಡಾ. ಎ.ವಿ.ಪ್ರಸನ್ನ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2010 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 300/- |
ಪುಟಗಳು | 748 |