ಸುದ್ದಿ ಸಮಾಚಾರ:
೨೦೧೭ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳು - ಹೆಚ್ಚಿನ ಮಾಹಿತಿಗೆ | ೨೦೧೭ನೇ ಸಾಲಿನ ಪುಸ್ತಕ ಸೊಗಸು/ಮುದ್ರಣ ಸೊಗಸು ಬಹುಮಾನಗಳು - ಹೆಚ್ಚಿನ ಮಾಹಿತಿಗೆ | ದನಿ ಹೊತ್ತಿಗೆ - ಹೆಚ್ಚಿನ ಮಾಹಿತಿಗೆ | ಇ-ಪುಸ್ತಕ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಕವಿ ಕನಕದಾಸರು

ಕವಿ ಕನಕದಾಸರು

ಪುಸ್ತಕ ಸೂಚಿ

ಕನಕದಾಸರು ಕನ್ನಡದ ಒಬ್ಬ ಪರಿಣಾಮಕಾರಿ ದಾರ್ಶನಿಕ ಕವಿ. ಭಕ್ತಿಜ್ಞಾನ ವೈರಾಗ್ಯದ ಸೊಗಡಿನಂತೆ ಕಂಡುಬಂದರು ಅವರ ಕವಿತ್ವಗಳಲ್ಲಿ ವೈಚಾರಿಕತೆ ಮತ್ತು ಸಾಮಾಜಿಕ ಕ್ರಾಂತಿಯ ಬೀಜಾಂಕುರವನ್ನು ಕಾಣಬಹುದು. ಆ ಕಾಲಘಟ್ಟದ ಅಗತ್ಯಕ್ಕೆ ತಕ್ಕಂತೆ ಸುಪ್ತ ಸಂರಚನೆಯಲ್ಲಿ ಅವರ ಕರ್ತೃತ್ವ ಕೆಲಸ ಮಾಡುತ್ತಾ ಬಂದಿತ್ತು. ಅವರ ಚಿಂತನೆಗಳು ಈಗಿನ ಕಾಲಕ್ಕೆ ತುಂಬಾ ಅನಿವಾರ್ಯವಾಗಿವೆ. ಸುಮಾರು ಐವತ್ತು ವರ್ಷಗಳ ಹಿಂದೆಯೇ ಕನಕದಾಸರ ಪ್ರಸ್ತುತತೆಯನ್ನು ಮನಗಂಡು ಸಂಶೋಧನಾ ಸೌಲಭ್ಯಗಳೇ ಇಲ್ಲದ ಸಂದರ್ಭದಲ್ಲಿ ಪರಿಶ್ರಮಪಟ್ಟು ಕನಕರನ್ನು ಕ್ರೋಢೀಕರಿಸಿದ ಕಟ್ಟಿ ಶೇಷಾಚಾರ್ಯರ ಶ್ರಮ ಮತ್ತು ಕನಕರ ಚಿಂತನೆಗಳು ಈ ಕೃತಿಯಲ್ಲಿ ಅಚ್ಚುಕಟ್ಟಾಗಿ ಮೂಡಿಬಂದಿವೆ.

 • ಗುರುತು ಸಂಖ್ಯೆ.

  KPP 0192

 • ಲೇಖಕರು

  ಕಟ್ಟಿ ಶೇಷಾಚಾರ್ಯರು

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2010

 • ಐಎಸ್‌ಬಿಎನ್‌

 • ಬೆಲೆ

  100/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 70/-

 • ಪುಟಗಳು

  240

ನೆಚ್ಚಿನ ಪುಸ್ತಕ ಖರೀದಿಸಿ