ಸುದ್ದಿ ಸಮಾಚಾರ:
ಡಾ. ಹೆಚ್ ಎಸ್ ವೆಂಕಟೇಶ ಮೂರ್ತಿಯವರನ್ನು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಅಭಿನಂದಿಸಿದ ಕ್ಷಣ. - ಹೆಚ್ಚಿನ ಮಾಹಿತಿಗೆ | ವಿವಿಧ ಕೃತಿಗಳ ಲೋಕಾರ್ಪಣೆ ಸಮಾರಂಭದ ಚಿತ್ರಗಳು ಮತ್ತು ವೀಡಿಯೊ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಕರ್ನಾಟಕ “ನಾಡಗೀತೆ” : ಒಂದು ವಿಶ್ಲೇಷಣೆ

ಕರ್ನಾಟಕ “ನಾಡಗೀತೆ” : ಒಂದು ವಿಶ್ಲೇಷಣೆ

ಪುಸ್ತಕ ಸೂಚಿ

ಕುವೆಂಪು ವಿರಚಿತ ನಾಡಗೀತೆಯಲ್ಲಿ ಬರುವ ಅನೇಕ ವ್ಯಕ್ತಿ, ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಇಲ್ಲದೆ ಇದ್ದುದು ಒಂದು ಕೊರತೆಯಾಗಿತ್ತು. ನಾಡಗೀತೆಯನ್ನು ಮೆಚ್ಚುವ ಅನೇಕರಿಗೆ ಅಲ್ಲಿ ಬರುವ ಋಷಿಗಳು, ರಾಜರುಗಳ ಬಗ್ಗೆ ಸಮಗ್ರ ತಿಳಿವಳಿಕೆ ಇರದಿದ್ದುನ್ನು ಮನಗಂಡ ಹಿರಿಯ ಸಂಶೋಧಕ ಎಂ.ಚಿದಾನಂದ ಮೂರ್ತಿಯವರು ಈ ಬಗ್ಗೆ ಬೆಳಕು ಚೆಲ್ಲುತ್ತ ಅವರುಗಳನ್ನು ಪರಿಚಯಿಸುತ್ತಾ ಈ ಕಿರುಹೊತ್ತಿಗೆಯನ್ನು ಓದುಗರ ಕೈಗಿತ್ತಿದ್ದಾರೆ.

 • ಗುರುತು ಸಂಖ್ಯೆ.

  KPP 0191

 • ಲೇಖಕರು

  ಡಾ.ಎಂ.ಚಿದಾನಂದಮೂರ್ತಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2010

 • ಐಎಸ್‌ಬಿಎನ್‌

  81-7713-293-8

 • ಬೆಲೆ

  10/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 7/-

 • ಪುಟಗಳು

  56

ನೆಚ್ಚಿನ ಪುಸ್ತಕ ಲಭ್ಯವಿಲ್ಲ