ಜನಪದ ಶರಣ ಕಾವ್ಯಗಳು

ಜನಪದ ಶರಣ ಕಾವ್ಯಗಳು

ಕಾಯಕದ ಮೂಲಕ ಸಮಸಮಾಜವನ್ನು ಕಟ್ಟಲು ಅವಿರತ ಶ್ರಮಿಸಿದ ಬಸವಣ್ಣ ಮತ್ತು ಆತನ ಸಮಕಾಲೀನ ಶರಣ ಜೀವನ ಕಥಾನಕವನ್ನು ಇಲ್ಲಿರುವ ಕಾವ್ಯಗಳು ಕಟ್ಟಿಕೊಡುವ ಪ್ರಯತ್ನ ಮಾಡುತ್ತವೆ. ಹನ್ನೆರಡನೇ ಶತಮಾನದ ಜೀವನಕ್ರಮವನ್ನು ಬೋಧಿಸುವ ಚರಿತ್ರೆಯಾಗಿ ಉಳಿಯದೆ ವಾಸ್ತವಿಕ ನೆಲೆಗಟ್ಟಿನಲ್ಲಿ ಸಮಾನತೆಯ ಸಮಾಜ ನಿರ್ಮಾಣದ ತಾತ್ವಿಕ ಕಿವಿಮಾತುಗಳನ್ನು ಈ ಕಾವ್ಯಗಳು ನಮಗೆ ದಾಟಿಸುತ್ತಿವೆ. ಹಾಗಾಗಿ ಇಲ್ಲಿ ಕಥೆಯ ರೂಪ ಇದ್ದರೂ ಅದು ಮುಖ್ಯವಾಗದೆ ತತ್ತ್ವಾದರ್ಶಗಳ ಚರ್ಚೆ ಮುನ್ನೆಲೆಗೆ ಬರುವಂತೆ ಮಾಡುವಲ್ಲಿ ಲೇಖಕರಾದ ಡಾ. ಪಿ.ಕೆ. ರಾಜಶೇಖರರವರು ತಮ್ಮ ಸಾಹಿತ್ಯ ಕುಸುರಿಯನ್ನು ಅನಾವರಣಗೊಳಿಸಿದ್ದಾರೆ.

ಜನಪದ ಶರಣ ಕಾವ್ಯಗಳು

- ಡಾ.ಪಿ.ಕೆ.ರಾಜಶೇಖರ್-

ಗುರುತು ಸಂಖ್ಯೆ KPP 0190
ಲೇಖಕರು ಡಾ.ಪಿ.ಕೆ.ರಾಜಶೇಖರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 400/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 200/-
ಪುಟಗಳು 616

ಕಾಯಕದ ಮೂಲಕ ಸಮಸಮಾಜವನ್ನು ಕಟ್ಟಲು ಅವಿರತ ಶ್ರಮಿಸಿದ ಬಸವಣ್ಣ ಮತ್ತು ಆತನ ಸಮಕಾಲೀನ ಶರಣ ಜೀವನ ಕಥಾನಕವನ್ನು ಇಲ್ಲಿರುವ ಕಾವ್ಯಗಳು ಕಟ್ಟಿಕೊಡುವ ಪ್ರಯತ್ನ ಮಾಡುತ್ತವೆ. ಹನ್ನೆರಡನೇ ಶತಮಾನದ ಜೀವನಕ್ರಮವನ್ನು ಬೋಧಿಸುವ ಚರಿತ್ರೆಯಾಗಿ ಉಳಿಯದೆ ವಾಸ್ತವಿಕ ನೆಲೆಗಟ್ಟಿನಲ್ಲಿ ಸಮಾನತೆಯ ಸಮಾಜ ನಿರ್ಮಾಣದ ತಾತ್ವಿಕ ಕಿವಿಮಾತುಗಳನ್ನು ಈ ಕಾವ್ಯಗಳು ನಮಗೆ ದಾಟಿಸುತ್ತಿವೆ. ಹಾಗಾಗಿ ಇಲ್ಲಿ ಕಥೆಯ ರೂಪ ಇದ್ದರೂ ಅದು ಮುಖ್ಯವಾಗದೆ ತತ್ತ್ವಾದರ್ಶಗಳ ಚರ್ಚೆ ಮುನ್ನೆಲೆಗೆ ಬರುವಂತೆ ಮಾಡುವಲ್ಲಿ ಲೇಖಕರಾದ ಡಾ. ಪಿ.ಕೆ. ರಾಜಶೇಖರರವರು ತಮ್ಮ ಸಾಹಿತ್ಯ ಕುಸುರಿಯನ್ನು ಅನಾವರಣಗೊಳಿಸಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ