ಚಿಕ್ಕೋಳು ಈರಾಭಿ

ಚಿಕ್ಕೋಳು ಈರಾಭಿ

ಈ ಕೃತಿಯು ಜನಪದ ಕಥನ ಕವನಗಳ ಸಂಕಲನವಾಗಿದ್ದು ಇಲ್ಲಿ ಬರುವ ಆರೂ ಕಥನ ಕವನಗಳು ಸ್ವಾರಸ್ಯಕರವಾಗಿವೆ. ಸಂಗ್ರಹಕಾರರಾದ ಶ್ರೀ ಸ.ಚ. ಮಹದೇವ ನಾಯಕರು ಹದವಾಗಿ ಗದ್ಯಪದ್ಯ ಮಿಶ್ರಿತವಾಗಿ ರೂಪಿಸಿದ್ದಾರೆ. ತಾವು ಸಂಗ್ರಹ ಮಾಡಿದ ದಿನಾಂಕ, ಸ್ಥಳ, ಹಾಡಿದವರ ವಿವರಗಳನ್ನು ಪ್ರಾಮಾಣಿಕವಾಗಿ ಕೊಟ್ಟಿರುವುದು ಕೃತಿಯ ವಸ್ತುನಿಷ್ಠತೆಗೆ ಸಾಕ್ಷಿಯಾಗಿದೆ.

ಇತರೆ

ಚಿಕ್ಕೋಳು ಈರಾಭಿ

- ಸ. ಚ. ಮಹದೇವ ನಾಯಕ್-

ಈ ಕೃತಿಯು ಜನಪದ ಕಥನ ಕವನಗಳ ಸಂಕಲನವಾಗಿದ್ದು ಇಲ್ಲಿ ಬರುವ ಆರೂ ಕಥನ ಕವನಗಳು ಸ್ವಾರಸ್ಯಕರವಾಗಿವೆ. ಸಂಗ್ರಹಕಾರರಾದ ಶ್ರೀ ಸ.ಚ. ಮಹದೇವ ನಾಯಕರು ಹದವಾಗಿ ಗದ್ಯಪದ್ಯ ಮಿಶ್ರಿತವಾಗಿ ರೂಪಿಸಿದ್ದಾರೆ. ತಾವು ಸಂಗ್ರಹ ಮಾಡಿದ ದಿನಾಂಕ, ಸ್ಥಳ, ಹಾಡಿದವರ ವಿವರಗಳನ್ನು ಪ್ರಾಮಾಣಿಕವಾಗಿ ಕೊಟ್ಟಿರುವುದು ಕೃತಿಯ ವಸ್ತುನಿಷ್ಠತೆಗೆ ಸಾಕ್ಷಿಯಾಗಿದೆ.
ಗುರುತು ಸಂಖ್ಯೆ KPP 0189
ಲೇಖಕರು ಸ. ಚ. ಮಹದೇವ ನಾಯಕ್
ಭಾಷೆ Kannada
ಪ್ರಕಟಿತ ವರ್ಷ 2010
ಬೆಲೆ 40/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 20/-
ಪುಟಗಳು 86

ಈ ಕೃತಿಯು ಜನಪದ ಕಥನ ಕವನಗಳ ಸಂಕಲನವಾಗಿದ್ದು ಇಲ್ಲಿ ಬರುವ ಆರೂ ಕಥನ ಕವನಗಳು ಸ್ವಾರಸ್ಯಕರವಾಗಿವೆ. ಸಂಗ್ರಹಕಾರರಾದ ಶ್ರೀ ಸ.ಚ. ಮಹದೇವ ನಾಯಕರು ಹದವಾಗಿ ಗದ್ಯಪದ್ಯ ಮಿಶ್ರಿತವಾಗಿ ರೂಪಿಸಿದ್ದಾರೆ. ತಾವು ಸಂಗ್ರಹ ಮಾಡಿದ ದಿನಾಂಕ, ಸ್ಥಳ, ಹಾಡಿದವರ ವಿವರಗಳನ್ನು ಪ್ರಾಮಾಣಿಕವಾಗಿ ಕೊಟ್ಟಿರುವುದು ಕೃತಿಯ ವಸ್ತುನಿಷ್ಠತೆಗೆ ಸಾಕ್ಷಿಯಾಗಿದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ