ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಮಂಡ್ಯ ಜಿಲ್ಲೆಯ ದೇವಾಲಯಗಳು : ಒಂದು ಸಮೀಕ್ಷೆ

ಮಂಡ್ಯ ಜಿಲ್ಲೆಯ ದೇವಾಲಯಗಳು : ಒಂದು ಸಮೀಕ್ಷೆ

ಪುಸ್ತಕ ಸೂಚಿ

ಮಂಡ್ಯ ಜಿಲ್ಲೆಯ ಪ್ರತಿಯೊಂದು ಸಣ್ಣ, ದೊಡ್ಡ ದೇವಾಲಯವನ್ನು ಸಂದರ್ಶಿಸಿ ಅದರ ಸೂಕ್ಷ್ಮತೆಗಳನ್ನು ಅರ್ಥೈಸಿಕೊಂಡು ಬಹಳ ಸಮರ್ಥವಾಗಿ, ವೈಜ್ಞಾನಿಕವಾಗಿ ಈ ಕೃತಿಯಲ್ಲಿ ನಿರೂಪಿಸಿರುವ ಲೇಖಕ ತೈಲೂರು ವೆಂಕಟಕೃಷ್ಣರು ಮಂಡ್ಯದ ಧಾರ್ಮಿಕ ಮತ್ತು ಶಿಲ್ಪಕಲಾ ಸೊಗಡನ್ನು ಮರುಓದಿಗೆ ಹಚ್ಚಿದ್ದಾರೆ. ಮಂಡ್ಯ ಜಿಲ್ಲೆಯ ದೇವಾಲಯಗಳನ್ನು ನಾಲ್ಕು ಕಾಲಘಟ್ಟದವುಗಳಾಗಿ ವಿಂಗಡಿಸಿ ವಿಶ್ಲೇಷಿಸಿರುವ ಲೇಖಕರು ಕೇವಲ ದೇವಾಲಯದ ಮಾಹಿತಿಯನ್ನಷ್ಟೇ ಅಲ್ಲದೆ ಅಲ್ಲಿನ ಸಾಂಪ್ರದಾಯಿಕ ಪದ್ಧತಿ, ನಂಬಿಕೆಗಳನ್ನೂ ಉಲ್ಲೇಖಿಸಿ ಕೃತಿಯನ್ನು ಸಮೃದ್ಧಗೊಳಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0188

 • ಲೇಖಕರು

  ತೈಲೂರು ವೆಂಕಟಕೃಷ್ಣ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2010

 • ಐಎಸ್‌ಬಿಎನ್‌

  81-7713-271-7

 • ಬೆಲೆ

  80/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 56/-

 • ಪುಟಗಳು

  180

ನೆಚ್ಚಿನ ಪುಸ್ತಕ ಖರೀದಿಸಿ