ಬೀದರ್ ಜಿಲ್ಲೆಯ ಜನಪದ ಪರಂಪರೆಯನ್ನು ಓದುಗರಿಗೆ ಕಟ್ಟಿಕೊಡುವ ಈ ಕೃತಿ ವ್ಯಕ್ತಿಯು ಜನನದಿಂದ ಅಂತ್ಯದವರೆಗೆ ತನ್ನ ಜೀವನದ ವಿವಿಧ ಘಟ್ಟಗಳಲ್ಲಿ ಬೀದರ್ ಜಿಲ್ಲೆಯ ಜನಪದ ಕ್ಷೇತ್ರದ ಚಟುವಟಿಕೆಗಳು ಅಳವಡಿಸಿಕೊಳ್ಳುವ ಬಗೆಯನ್ನು ಮತ್ತು ಚೈತ್ರದಿಂದ ಫಾಲ್ಗುಣದವರೆಗೆ ಮೂರು ಕಾಲದಲ್ಲಿ ಬರುವ ಹಬ್ಬ ಹರಿದಿನ ಜಾತ್ರ ಉತ್ಸವಗಳಲ್ಲಿ ಭಾಗಿಯಾಗುವ ಜನಪದ ಆಯಾಮವನ್ನೂ ಅರಿಕೆ ಮಾಡುತ್ತದೆ.
ಗುರುತು ಸಂಖ್ಯೆ | KPP 0186 |
ಲೇಖಕರು | ಎಸ್. ಎಮ್. ಜನವಾಡಕರ್ |
ಭಾಷೆ | Kannada |
ಪ್ರಕಟಿತ ವರ್ಷ | 2010 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 33/- |
ಪುಟಗಳು | 148 |