ವಿಕ್ರಮಾರ್ಜುನ ವಿಜಯ

ವಿಕ್ರಮಾರ್ಜುನ ವಿಜಯಂ ಎಂಬ ಪಂಪಭಾರತವು ಕನ್ನಡದ ಆದಿಕವಿಯಾದ ಪಂಪನ ಎರಡನೆಯ ಕಾವ್ಯ. ಈ ಗ್ರಂಥಕ್ಕೆ ಕರ್ನಾಟಕದ ಆದ್ಯಂತ ನೂರಾರು ವಿಧ್ವಾಂಸರು ನಿತ್ಯವೂ ಉಪಾಸಕರಂತೆ ನಡೆದುಕೊಳ್ಳುತ್ತಾರೆ. ಕನ್ನಡ ಸಾಹಿತ್ಯದಲ್ಲಿ ಇದು ಅಷ್ಟರಮಟ್ಟಿಗೆ ಶ್ರೇಷ್ಠ ಕೃತಿ. ಆದರೆ ಇದು ಹಳೆಗನ್ನಡದಲ್ಲಿರುವುದರಿಂದ, ಇತ್ತೀಚೆಗೆ ಹಳಗನ್ನಡ ಅಧ್ಯಯನ ಮತ್ತು ಬಳಕೆ ವಿರಳಗೊಳ್ಳುತ್ತಿರುವುದರಿಂದ ಹಳೆಗನ್ನಡದ ಪರಿಚಯವಿಲ್ಲದ ಆಧುನಿಕ ಪಾಠಕರಿಗೆ ಇದರ ಸವಿ ತಲುಪಲೊಲ್ಲದು. ಆ ಕೊರಗನ್ನು ಶ್ರೀನಿವಾಸ ಶರ್ಮರ ಈ ಕೃತಿ ನೀಗುತ್ತದೆ. ಹಿರಿಯ ವಿಧ್ವಾಂಸ ಮತ್ತು ಉತ್ತಮ ಪ್ರಾಧ್ಯಾಪಕರೂ ಆದ ಶ್ರೀನಿವಾಸ ಶರ್ಮರು ಪಂಪನ ಮೂಲ ಆಶಯಕ್ಕೆ ಬದ್ಧವಾಗಿಯೇ ವಿಕ್ರಮಾರ್ಜುನ ವಿಜಯಂ ಕಥಾನಕವನ್ನು ಈ ಕೃತಿಯ ಮೂಲಕ ಕನ್ನಡಕ್ಕೆ ಗದ್ಯಾನುವಾದ ಮಾಡಿದ್ದಾರೆ.

ವಿಕ್ರಮಾರ್ಜುನ ವಿಜಯ

- ಪ್ರೊ. ಎಚ್.ವಿ.ಶ್ರೀನಿವಾಸ್ ಶರ್ಮ-

ಗುರುತು ಸಂಖ್ಯೆ KPP 0185
ಲೇಖಕರು ಪ್ರೊ. ಎಚ್.ವಿ.ಶ್ರೀನಿವಾಸ್ ಶರ್ಮ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 150/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 150/-
ಪುಟಗಳು 568

ವಿಕ್ರಮಾರ್ಜುನ ವಿಜಯಂ ಎಂಬ ಪಂಪಭಾರತವು ಕನ್ನಡದ ಆದಿಕವಿಯಾದ ಪಂಪನ ಎರಡನೆಯ ಕಾವ್ಯ. ಈ ಗ್ರಂಥಕ್ಕೆ ಕರ್ನಾಟಕದ ಆದ್ಯಂತ ನೂರಾರು ವಿಧ್ವಾಂಸರು ನಿತ್ಯವೂ ಉಪಾಸಕರಂತೆ ನಡೆದುಕೊಳ್ಳುತ್ತಾರೆ. ಕನ್ನಡ ಸಾಹಿತ್ಯದಲ್ಲಿ ಇದು ಅಷ್ಟರಮಟ್ಟಿಗೆ ಶ್ರೇಷ್ಠ ಕೃತಿ. ಆದರೆ ಇದು ಹಳೆಗನ್ನಡದಲ್ಲಿರುವುದರಿಂದ, ಇತ್ತೀಚೆಗೆ ಹಳಗನ್ನಡ ಅಧ್ಯಯನ ಮತ್ತು ಬಳಕೆ ವಿರಳಗೊಳ್ಳುತ್ತಿರುವುದರಿಂದ ಹಳೆಗನ್ನಡದ ಪರಿಚಯವಿಲ್ಲದ ಆಧುನಿಕ ಪಾಠಕರಿಗೆ ಇದರ ಸವಿ ತಲುಪಲೊಲ್ಲದು. ಆ ಕೊರಗನ್ನು ಶ್ರೀನಿವಾಸ ಶರ್ಮರ ಈ ಕೃತಿ ನೀಗುತ್ತದೆ. ಹಿರಿಯ ವಿಧ್ವಾಂಸ ಮತ್ತು ಉತ್ತಮ ಪ್ರಾಧ್ಯಾಪಕರೂ ಆದ ಶ್ರೀನಿವಾಸ ಶರ್ಮರು ಪಂಪನ ಮೂಲ ಆಶಯಕ್ಕೆ ಬದ್ಧವಾಗಿಯೇ ವಿಕ್ರಮಾರ್ಜುನ ವಿಜಯಂ ಕಥಾನಕವನ್ನು ಈ ಕೃತಿಯ ಮೂಲಕ ಕನ್ನಡಕ್ಕೆ ಗದ್ಯಾನುವಾದ ಮಾಡಿದ್ದಾರೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ