ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2019ನೇ ಸಾಲಿನಲ್ಲಿ ಆಯ್ಕೆಯಾದ ಯುವಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರದ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ - ಬಹುಮಾನ ಪ್ರಕಟ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಪರಿಗ್ರಹಣ

ಪರಿಗ್ರಹಣ

ಪುಸ್ತಕ ಸೂಚಿ

ನಾಡಿನ ಹಿರಿಯ ವಿದ್ವಾಂಸರಾದ ಡಾ. ಸಿ.ಪಿ.ಕೆ.ಯವರ ಹೆಸರು ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತವಾದುದು. ಹಳಗನ್ನಡ ಸಾಹಿತ್ಯದಿಂದ ಮೊದಲ್ಗೊಂಡು ಚುಟುಕು ಸಾಹಿತ್ಯದವರೆಗೆ ಆಳವಾದ ಅಧ್ಯಯನ, ಆಸಕ್ತಿ ಬೆಳಸಿಕೊಂಡ ಅವರು ಬೇರೆಬೇರೆ ಸಂದರ್ಭದಲ್ಲಿ ರಚಿಸಿದ ಲೇಖನಗಳು ‘ಪರಿಗ್ರಹಣ’ ಎಂಬ ಹೆಸರಿನಲ್ಲಿ ಓದುಗರನ್ನು ತಲುಪುತ್ತಿವೆ. ಇಲ್ಲಿ ಲೇಖಕರ ಅಪಾರ ಪಾಂಡಿತ್ಯ, ಸಾಹಿತ್ಯ ಪ್ರೀತಿ ಎದ್ದು ಕಾಣುವುದರ ಜೊತೆಗೆ ಅವರದೇ ದೃಷ್ಟಿಕೋನದಲ್ಲಿ ಪಂಪ, ರನ್ನ, ಜನ್ನರಂತಹ ಮಹಾಕವಿಗಳು ಹಾಗೂ ವಚನ ಸಾಹಿತ್ಯ, ದಾಸ ಸಾಹಿತ್ಯ, ಹೊಸಗನ್ನಡದ ಸಾಹಿತ್ಯ ಚಳವಳಿಗಳು ಓದುಗರ ಅರಿವಿಗೆ ನಿಲುಕುತ್ತಾ ಸಾಗುತ್ತವೆ.

 • ಗುರುತು ಸಂಖ್ಯೆ.

  KPP 0183

 • ಲೇಖಕರು

  ಡಾ. ಸಿ.ಪಿ.ಕೃಷ್ಣಕುಮಾರ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2010

 • ಐಎಸ್‌ಬಿಎನ್‌

 • ಬೆಲೆ

  140/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 98/-

 • ಪುಟಗಳು

  280

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ