ಸುದ್ದಿ ಸಮಾಚಾರ:
07.08.2019 ರಂದು ಬಳ್ಳಾರಿಯಲ್ಲಿ ಹಮ್ಮಿಕೊಂಡಿದ್ದ ‘ಉಚಿತ ಪುಸ್ತಕ ವಿತರಣೆ’ ಕಾರ್ಯಕ್ರಮಗಳನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳು ೫೦% ರಿಯಾಯಿತಿ ದರದಲ್ಲಿ... - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ನಾಡೋಜ ಡಾ.ಎಸ್.ಕೆ. ಕರೀಂಖಾನ್

ನಾಡೋಜ ಡಾ.ಎಸ್.ಕೆ. ಕರೀಂಖಾನ್

ಪುಸ್ತಕ ಸೂಚಿ

ಸಾಂಪ್ರದಾಯಿಕ ಶಿಕ್ಷಣದಿಂದ ಹೊರಗುಳಿದರೂ ಸ್ವಾತಂತ್ರ್ಯ ಹೋರಾಟಗಾರರಾಗಿ, ಜಾನಪದ ಸಂಗ್ರಹಕಾರರಾಗಿ, ಕರ್ನಾಟಕ ಏಕೀಕರಣದ ನಾಯಕರಾಗಿ, ಜಾನಪದ ಸಂಗ್ರಹಕಾರರಾಗಿ, ಸಾಹಿತಿಯಾಗಿ, ಚಿತ್ರಸಾಹಿತಿಯಾಗಿ ಹಲವು ಆಯಾಮಗಳಲ್ಲಿ ತನ್ನ ಛಾಪು ಮೂಡಿಸಿದವರು ನಾಡೋಜ ಎಸ್.ಕೆ. ಕರೀಂಖಾನ್‌ರವರು. ಅವರ ಬದುಕಿನ ನೋವು, ನಲಿವು, ಕನಸು, ಹತಾಶೆಗಳೆಲ್ಲ ಒಂದು ಚದುರಿದ ಚಿತ್ರದಂತೆ ವೈವಿಧ್ಯತೆಯನ್ನು ಪಡೆದುಕೊಂಡಿದ್ದರೂ ಅದು ಸಂಗ್ರಹರೂಪದಲ್ಲಿ ಇವತ್ತಿನ ಪೀಳಿಗೆಗೆ ಅನುಕರಣೀಯ ಮಹಾಕಾವ್ಯ. ಲೇಖಕ ಡಾ. ಪ್ರಕಾಶ ಬೊಮ್ಮಣ್ಣ ನಾಯಕರು ಈ ಕೃತಿಯ ಮೂಲಕ ಅಂತಹ ಮಹಾಕಾವ್ಯವನ್ನು ಓದುಗರಿಗೆ ಸ್ಥೂಲವಾಗಿ ಕಟ್ಟಿಕೊಟ್ಟಿದ್ದಾರೆ.

 • ಗುರುತು ಸಂಖ್ಯೆ.

  KPP 0180

 • ಲೇಖಕರು

  ಡಾ. ಪ್ರಕಾಶ್ ಬೊಮ್ಮಣ್ಣ ನಾಯಕ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2010

 • ಐಎಸ್‌ಬಿಎನ್‌

  81-7713-295-2

 • ಬೆಲೆ

  75/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 38/-

 • ಪುಟಗಳು

  175

ನೆಚ್ಚಿನ ಪುಸ್ತಕ ಖರೀದಿಸಿ