ಮಾರಿಸ್ ಮೇತರ್‌ಲಿಂಕ್ – ವಾಚಿಕೆ

ಮಾರಿಸ್ ಮೇತರ್‌ಲಿಂಕ್ – ವಾಚಿಕೆ

ಬೆಲ್ಜಿಯಂ ದೇಶದ ಮಾರಿಸ್ ಮೇತರ್‌ಲಿಂಕ್ 1911ರಲ್ಲಿ ಸಾಹಿತ್ಯದ ನೊಬೆಲ್ ಬಹುಮಾನ ಪಡೆದ ಲೇಖಕ. ಫ್ರೆಂಚ್ ಭಾಷೆಯಲ್ಲಿ ಬೆಲ್ಜಿಯಂ ದೇಶದ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಆತ ಅನುಭಾವದ ಜಗತ್ತನ್ನು, ಅನಂತವಿಶ್ವದ ನಿಗೂಢಗಳನ್ನು, ಬೆಳಕಿನ ಕಾಣ್ಕೆಯನ್ನು ತನ್ನ ಬರಹಗಳಲ್ಲಿ, ಮುಖ್ಯವಾಗಿ ನಾಟಕಕಗಳಲ್ಲಿ ಅನನ್ಯವಾಗಿ ಅಭಿವ್ಯಕ್ತಿಸಿದ್ದಾನೆ. ಈತನ ‘ಮರಿಯೆ ಮುಗ್ಧಲೀನೆ’ ನಾಟಕದ ಪೂರ್ಣ ಅನುವಾದದೊಂದಿಗೆ ಉಳಿದ ನಾಟಕಗಳ, ಕೃತಿಗಳ ಪರಿಚಯವನ್ನು ಲೇಖಕಿ ಸಂಧ್ಯಾರವರು ಈ ಕೃತಿಯಲ್ಲಿ ಮಾಡಿಕೊಟ್ಟಿದ್ದಾರೆ.

ಇತರೆ

ಮಾರಿಸ್ ಮೇತರ್‌ಲಿಂಕ್ – ವಾಚಿಕೆ

- ಸಂಧ್ಯಾ ಎಸ್.-

ಬೆಲ್ಜಿಯಂ ದೇಶದ ಮಾರಿಸ್ ಮೇತರ್‌ಲಿಂಕ್ 1911ರಲ್ಲಿ ಸಾಹಿತ್ಯದ ನೊಬೆಲ್ ಬಹುಮಾನ ಪಡೆದ ಲೇಖಕ. ಫ್ರೆಂಚ್ ಭಾಷೆಯಲ್ಲಿ ಬೆಲ್ಜಿಯಂ ದೇಶದ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಆತ ಅನುಭಾವದ ಜಗತ್ತನ್ನು, ಅನಂತವಿಶ್ವದ ನಿಗೂಢಗಳನ್ನು, ಬೆಳಕಿನ ಕಾಣ್ಕೆಯನ್ನು ತನ್ನ ಬರಹಗಳಲ್ಲಿ, ಮುಖ್ಯವಾಗಿ ನಾಟಕಕಗಳಲ್ಲಿ ಅನನ್ಯವಾಗಿ ಅಭಿವ್ಯಕ್ತಿಸಿದ್ದಾನೆ. ಈತನ ‘ಮರಿಯೆ ಮುಗ್ಧಲೀನೆ’ ನಾಟಕದ ಪೂರ್ಣ ಅನುವಾದದೊಂದಿಗೆ ಉಳಿದ ನಾಟಕಗಳ, ಕೃತಿಗಳ ಪರಿಚಯವನ್ನು ಲೇಖಕಿ ಸಂಧ್ಯಾರವರು ಈ ಕೃತಿಯಲ್ಲಿ ಮಾಡಿಕೊಟ್ಟಿದ್ದಾರೆ.
ಗುರುತು ಸಂಖ್ಯೆ KPP 0018
ಲೇಖಕರು ಸಂಧ್ಯಾ ಎಸ್.
ಭಾಷೆ Kannada
ಪ್ರಕಟಿತ ವರ್ಷ 1997
ಬೆಲೆ 31/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 16/-
ಪುಟಗಳು 200

ಬೆಲ್ಜಿಯಂ ದೇಶದ ಮಾರಿಸ್ ಮೇತರ್‌ಲಿಂಕ್ 1911ರಲ್ಲಿ ಸಾಹಿತ್ಯದ ನೊಬೆಲ್ ಬಹುಮಾನ ಪಡೆದ ಲೇಖಕ. ಫ್ರೆಂಚ್ ಭಾಷೆಯಲ್ಲಿ ಬೆಲ್ಜಿಯಂ ದೇಶದ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಆತ ಅನುಭಾವದ ಜಗತ್ತನ್ನು, ಅನಂತವಿಶ್ವದ ನಿಗೂಢಗಳನ್ನು, ಬೆಳಕಿನ ಕಾಣ್ಕೆಯನ್ನು ತನ್ನ ಬರಹಗಳಲ್ಲಿ, ಮುಖ್ಯವಾಗಿ ನಾಟಕಕಗಳಲ್ಲಿ ಅನನ್ಯವಾಗಿ ಅಭಿವ್ಯಕ್ತಿಸಿದ್ದಾನೆ. ಈತನ ‘ಮರಿಯೆ ಮುಗ್ಧಲೀನೆ’ ನಾಟಕದ ಪೂರ್ಣ ಅನುವಾದದೊಂದಿಗೆ ಉಳಿದ ನಾಟಕಗಳ, ಕೃತಿಗಳ ಪರಿಚಯವನ್ನು ಲೇಖಕಿ ಸಂಧ್ಯಾರವರು ಈ ಕೃತಿಯಲ್ಲಿ ಮಾಡಿಕೊಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ