ದಿನಕರ ದೇಸಾಯಿ ಆಯ್ದ ಕವಿತೆಗಳು

ದಿನಕರ ದೇಸಾಯಿ ಆಯ್ದ ಕವಿತೆಗಳು

ಕನ್ನಡ ಸಾರಸ್ವತ ಲೋಕದಲ್ಲಿ ಚುಟುಕುಗಳ ಬ್ರಹ್ಮ ಎಂದೇ ಖ್ಯಾತರಾಗಿದ್ದ ದಿನಕರ ದೇಸಾಯಿಯವರು ಸಮಾಜ ಸೇವೆಗಾಗಿ ಆಯ್ದುಕೊಂಡ ಕ್ಷೇತ್ರಗಳು ಹಲವಾರು. ನವೋದಯ ಕಾಲಘಟ್ಟದ ಹೋರಾಟಗಾರನಾಗಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದ್ಯೆಯ ಪ್ರಸರಣಕ್ಕಾಗಿ ವಿದ್ಯಾ ಸಂಸ್ಥೆಗಳ ಸ್ಥಾಪಕನಾಗಿ, ಜಿಲ್ಲೆಯ ರೈತರನ್ನು ಒಗ್ಗೂಡಿಸಿ ರೈತರಲ್ಲಿ ಜಾಗೃತಿ ಮೂಡಿಸಿದ ರೈತ ನಾಯಕನಾಗಿ ತಮ್ಮ ಬಹುಮುಖ ವ್ಯಕ್ತಿತ್ವವನ್ನು ಪ್ರದರ್ಶಿಸಿದವರು ಅವರು. ಬಹಳಷ್ಟು ಚುಟುಕು ಕವಿಗಳ ಮೇಲೆ ಗಾಢ ಪ್ರಭಾವ ಚೆಲ್ಲಿಹೋಗಿರುವ ಅವರು ಭಾವಗೀತೆ, ಕಥನಕವನ, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲೂ ಬೆರಗು ಮೂಡಿಸಿದವರು. ವಿಷ್ಣುನಾಯ್ಕರವರು ಅಂತವರ ಆಯ್ದ ಕವಿತೆಗಳನ್ನು ಹೆಕ್ಕಿತೆಗೆದು ಕನ್ನಡ ಓದುಗ ಸಮುದಾಯಕ್ಕೆ ಈ ಕೃತಿಯ ಮೂಲಕ ಅರ್ಪಿಸಿದ್ದಾರೆ.

ದಿನಕರ ದೇಸಾಯಿ ಆಯ್ದ ಕವಿತೆಗಳು

- ವಿಷ್ಣು ನಾಯ್ಕ-

ಗುರುತು ಸಂಖ್ಯೆ KPP 0179
ಲೇಖಕರು ವಿಷ್ಣು ನಾಯ್ಕ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 230

ಕನ್ನಡ ಸಾರಸ್ವತ ಲೋಕದಲ್ಲಿ ಚುಟುಕುಗಳ ಬ್ರಹ್ಮ ಎಂದೇ ಖ್ಯಾತರಾಗಿದ್ದ ದಿನಕರ ದೇಸಾಯಿಯವರು ಸಮಾಜ ಸೇವೆಗಾಗಿ ಆಯ್ದುಕೊಂಡ ಕ್ಷೇತ್ರಗಳು ಹಲವಾರು. ನವೋದಯ ಕಾಲಘಟ್ಟದ ಹೋರಾಟಗಾರನಾಗಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದ್ಯೆಯ ಪ್ರಸರಣಕ್ಕಾಗಿ ವಿದ್ಯಾ ಸಂಸ್ಥೆಗಳ ಸ್ಥಾಪಕನಾಗಿ, ಜಿಲ್ಲೆಯ ರೈತರನ್ನು ಒಗ್ಗೂಡಿಸಿ ರೈತರಲ್ಲಿ ಜಾಗೃತಿ ಮೂಡಿಸಿದ ರೈತ ನಾಯಕನಾಗಿ ತಮ್ಮ ಬಹುಮುಖ ವ್ಯಕ್ತಿತ್ವವನ್ನು ಪ್ರದರ್ಶಿಸಿದವರು ಅವರು. ಬಹಳಷ್ಟು ಚುಟುಕು ಕವಿಗಳ ಮೇಲೆ ಗಾಢ ಪ್ರಭಾವ ಚೆಲ್ಲಿಹೋಗಿರುವ ಅವರು ಭಾವಗೀತೆ, ಕಥನಕವನ, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲೂ ಬೆರಗು ಮೂಡಿಸಿದವರು. ವಿಷ್ಣುನಾಯ್ಕರವರು ಅಂತವರ ಆಯ್ದ ಕವಿತೆಗಳನ್ನು ಹೆಕ್ಕಿತೆಗೆದು ಕನ್ನಡ ಓದುಗ ಸಮುದಾಯಕ್ಕೆ ಈ ಕೃತಿಯ ಮೂಲಕ ಅರ್ಪಿಸಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ