2000ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದ್ದ ಈ ಕೃತಿಯಲ್ಲಿ ಲೇಖಕರಾದ ಡಾ. ಕರೀಗೌಡ ಬೀಚನಹಳ್ಳಿಯವರು ಸಣ್ಣ ಕಥೆಗಳ ಕುರಿತು ಆಳವಾಗಿ ಅಧ್ಯಯನ ಮಾಡಿ ದಾಖಲಿಸಿದ ಉಪಯುಕ್ತ ನಿರೂಪಣೆಗಳಿವೆ. ಇಪ್ಪತ್ತನೆಯ ಶತಮಾನದ ಸಣ್ಣಕಥೆಯ ರಚನೆಯ ಹಿಂದಿನ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಒತ್ತಡ, ಪ್ರಭಾವಗಳನ್ನು ಕುರಿತು ಇಲ್ಲಿ ವಿಶ್ಲೇಷಿಸಿದ್ದಾರೆ. ಮಾಸ್ತಿ, ನಿರಂಜನ, ಅನಂತಮೂರ್ತಿ, ತೇಜಸ್ವಿ, ದೇವನೂರು ಹಾಗೂ ಕೆಲವು ಕತೆಗಾರ್ತಿಯರ ಪ್ರಾತಿನಿಧಿಕ ಕಥೆಗಳ ಅಧ್ಯಯನದ ಮೂಲಕ ಸಂಕಥನ ಒಂದು ಉಪಯುಕ್ತ ಕುರುಹಾಗಿ ಓದುಗರ ಮನಸಿನಲ್ಲಿ ನಿಲ್ಲುತ್ತದೆ.
ಗುರುತು ಸಂಖ್ಯೆ | KPP 0178 |
ಲೇಖಕರು | ಡಾ. ಕರೀಗೌಡ ಬೀಚನಹಳ್ಳಿ |
ಭಾಷೆ | Kannada |
ಪ್ರಕಟಿತ ವರ್ಷ | 2010 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 40/- |
ಪುಟಗಳು | 184 |