ಸಸ್ಯ ಸಂಜೀವಿನಿ ಒಂದು ವಿಶಿಷ್ಟ ವೈದ್ಯಕೀಯ ನೆಲೆಗಟ್ಟಿನ ಕೃತಿಯಾಗಿದೆ. ಲೇಖಕ ಡಾ|| ಶೈಲೇಶ್ ಎಂ.ಡಿ.ಯವರು ಇಲ್ಲಿ ನಾವು ದಿನಬಳಕೆಯಲ್ಲಿ ಉಪಯೋಗಿಸುವ ಸಸ್ಯಗಳನ್ನು ಕುರಿತು ವೈಜ್ಞಾನಿಕವಾಗಿ ನಿರೂಪಣೆ ನೀಡಿದ್ದಾರೆ. ಪ್ರತಿ ಸಸ್ಯಕ್ಕೆ ಬೇರೆಬೇರೆ ಭಾಷೆಯಲ್ಲಿ ಕರೆಯುವ ಹೆಸರು, ಅದರ ಪರ್ಯಾಯ ಪದಗಳು, ದ್ರವ್ಯದ ವರ್ಣನೆ, ಅದರ ಗುಣಧರ್ಮ, ಔಷಧ ಪ್ರಮಾಣ ಮತ್ತು ಉಪಯೋಗ ಹೀಗೆ ಬಹಳ ಸರಳವಾಗಿ ಸಂಗ್ರಹವಾಗಿ ನೀಡುವ ಪುಸ್ತಕ ಓದುಗರ ಮೆಚ್ಚುಗೆಗೆ ಪಾತ್ರವಾಗುತ್ತದೆ.
ಗುರುತು ಸಂಖ್ಯೆ | KPP 0177 |
ಲೇಖಕರು | ಡಾ. ಶೈಲೇಶ್ ಎಂ. ಡಿ. |
ಭಾಷೆ | Kannada |
ಪ್ರಕಟಿತ ವರ್ಷ | 2010 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 120/- |
ಪುಟಗಳು | 278 |