ಸುದ್ದಿ ಸಮಾಚಾರ:
ಅತ್ಯುತ್ತಮ ಸೇವೆಗಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಸಿಬ್ಬಂದಿ ಶ್ರೀ ಲಕ್ಷ್ಮಣ್ ರವರನ್ನು ಸನ್ಮಾನಿಸಲಾಯಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳು 50%ರ ರಿಯಾಯಿತಿಯಲ್ಲಿ.... - ಹೆಚ್ಚಿನ ಮಾಹಿತಿಗೆ | ದನಿ ಹೊತ್ತಿಗೆ - ಹೆಚ್ಚಿನ ಮಾಹಿತಿಗೆ | ಇ-ಪುಸ್ತಕ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಸಾಹಿತ್ಯರತ್ನ ಸಂಪುಟ

ಸಾಹಿತ್ಯರತ್ನ ಸಂಪುಟ

ಪುಸ್ತಕ ಸೂಚಿ

ಕನ್ನಡ ಸಾಹಿತ್ಯದಲ್ಲಿ ಅಮೋಘವಾಗಿ ಕೆಲಸ ಮಾಡಿದ ಮೂವತ್ತೆಂಟು ಹಿರಿಯ ಸಾಹಿತಿಗಳ ವ್ಯಕ್ತಿಚಿತ್ರಗಳನ್ನು ಈ ಕೃತಿಯ ಮೂಲಕ ತೆರೆದಿಟ್ಟಿರುವ ಹಿರಿಯ ವಿಧ್ವಾಂಸ ಮತ್ತು ಕವಿಗಳಾದ ಡಾ. ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟರು ಕನ್ನಡದ ಓದುಗರಿಗೆ ಸಾಹಿತ್ಯ ಸೌಭಾಗ್ಯವೊಂದನ್ನು ಒದಗಿಸಿದ್ದಾರೆ. ಡಿವಿಜಿ, ಬಿಎಂಶ್ರೀ, ಕುವೆಂಪು, ಬೇಂದ್ರೆ, ಮಾಸ್ತಿ, ಶಿವರಾಮ ಕಾರಂತ, ಗೋಕಾಕ್, ಅಡಿಗ, ಶಿವರುದ್ರಪ್ಪ, ಅನಂತಮೂರ್ತಿ, ಭೈರಪ್ಪ ಹೀಗೆ ವೈವಿಧ್ಯಪೂರ್ಣ ವ್ಯಕ್ತಿಗಳ ಚಿತ್ರಣ ಇಲ್ಲಿದೆ. ಈ ಲೇಖಕರ ಮೌಲಿಕ ಸಾಹಿತ್ಯ ಸಾಧನೆಯ ಜೊತೆಗೆ ಅವರ ಜೀವನದ ಹಲವು ಸ್ವಾರಸ್ಯಕರ ಪ್ರಸಂಗಗಳೂ ಸೇರಿರುವುದರಿಂದ ಈ ಕೃತಿ ಬಹಳ ಆಕರ್ಷಕವೂ ಕುತೂಹಲಕರವೂ ಆಗಿದೆ.

 • ಗುರುತು ಸಂಖ್ಯೆ.

  KPP 0175

 • ಲೇಖಕರು

  ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2010

 • ಐಎಸ್‌ಬಿಎನ್‌

 • ಬೆಲೆ

  150/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 75/-

 • ಪುಟಗಳು

  350

ನೆಚ್ಚಿನ ಪುಸ್ತಕ ಖರೀದಿಸಿ