ಸುದ್ದಿ ಸಮಾಚಾರ:
ಮಕ್ಕಳ ಪುಸ್ತಕ ಮಕ್ಕಳಿಂದ – ಒಂದು ಕಮ್ಮಟ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳ - ೨೦೧೯ - ಹೆಚ್ಚಿನ ಮಾಹಿತಿಗೆ | 2016ನೇ ಸಾಲಿನ ಸಗಟು ಖರೀದಿ ಯೋಜನೆಯಡಿ ಖರೀದಿಸಲು ಅರ್ಜಿ ನಮೂನೆಗೆ ಕ್ಲಿಕ್ ಮಾಡಿ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಗುರುನಾನಕ್

ಗುರುನಾನಕ್

ಪುಸ್ತಕ ಸೂಚಿ

ಗುರುನಾನಕ್‌ರವರು ಹಿಂದೂ, ಮುಸ್ಲಿಮರ ಭಾವೈಕ್ಯತೆಗಾಗಿ ದುಡಿದ ಮಹನೀಯರು. ಅವರು ಸಿಖ್ ಪಂಥಕ್ಕೆ ಸೇರಿದವರಾದರೂ ವಿಶ್ವಭ್ರಾತೃತ್ವವನ್ನು ಸಾರಿ ಸರ್ವೇಜನಾ ಸುಖಿನೋ ಭವಂತು ಎಂಬುದಕ್ಕೆ ಒತ್ತುಕೊಟ್ಟವರು. ಇಂಥಾ ದಾರ್ಶನಿಕರ ಜೀವನ ಚರಿತ್ರೆಯ ಓದು ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಬಹು ಅಗತ್ಯವಾಗಿದೆ.. ಹಿರಿಯರು ಬದುಕಿದ ಮಾರ್ಗ ಕಿರಿಯರ ಬದುಕಿನ ದೀವಿಗೆಯಾಗುತ್ತದೆ ಎಂಬ ಮಾತನ್ನು ರಾಮಚಂದ್ರಚಾರ್‌ರವರು ಈ ಕೃತಿ ಸಾಬೀತು ಮಾಡುತ್ತದೆ.

 • ಗುರುತು ಸಂಖ್ಯೆ.

  KPP 0173

 • ಲೇಖಕರು

  ಡಾ.ಡಿ.ಬಿ.ರಾಮ ಚಂದ್ರಾಚಾರ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2009

 • ಐಎಸ್‌ಬಿಎನ್‌

  81-7713-056-0

 • ಬೆಲೆ

  50/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 35/-

 • ಪುಟಗಳು

  105

ನೆಚ್ಚಿನ ಪುಸ್ತಕ ಖರೀದಿಸಿ