ನಮ್ಮ ಪುಸ್ತಕಗಳು

ಹೆಳವರು
ಪುಸ್ತಕ ಸೂಚಿ
ತಮ್ಮ ಅಲೆಮಾರಿ ವೃತ್ತಿಜೀವನದಿಂದ ಬದುಕು ಕಟ್ಟಿಕೊಂಡ ಮತ್ತು ಆ ಕಾರಣಕ್ಕೇ ಜಾತಿಗಣತಿಯ ಲೆಕ್ಕಕ್ಕೂ, ಸಮಾಜೋ-ಆರ್ಥಿಕ ಅಧ್ಯಯನಕ್ಕೂ ಸಿಕ್ಕದೆ ನುಣುಚಿಕೊಂಡ ಹಲವಾರು ಬುಡಕಟ್ಟುಗಳಲ್ಲಿ ಹೆಳವರದ್ದು ಕೂಡ ಒಂದು ಸಮುದಾಯ. ಆ ಸಮುದಾಯದ ಬದುಕು, ಬವಣೆ, ಜೀವನಕ್ರಮ, ಸಾಂಸ್ಕೃತಿಕ ವೈವಿಧ್ಯತೆಯ ಸಿರಿವಂತಿಕೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಈ ಕೃತಿಯ ಮೂಲಕ ಲೇಖಕರಾದ ಎಂ.ಎಸ್. ಹೆಳವರ್ ಮಾಡಿದ್ದಾರೆ.
-
ಗುರುತು ಸಂಖ್ಯೆ.
KPP 0171
-
ಲೇಖಕರು/ಸಂಪಾದಕರು
ಎಂ.ಎಸ್.ಹೆಳವರ್
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
2009
-
ಐಎಸ್ಬಿಎನ್
81-7713-230-X
-
ಬೆಲೆ
₹
65/- -
ರಿಯಾಯಿತಿ
50%
-
ಪಾವತಿಸಬೇಕಾದ ಮೊತ್ತ
₹ 33/-
-
ಪುಟಗಳು
172